ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಎನ್ ಎಚ್ ಎಂ ನೇಮಕಾತಿ 2024 | ಹಾಸನದ ಎನ್ ಎಚ್ ಎಂ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ |
28/10/2024 | 15/11/2024 | ನೋಟ (7 MB) |
2024-2025ನೇ ಸಾಲಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಹಾಸನ ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆಗೆ ಆನ್ ಲೈನ್ ಅರ್ಜಿಗಳು | ಟೂಲ್ ಕಿಟ್ – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಹೊಲಿಗೆ ಯಂತ್ರ – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ |
01/09/2024 | 31/10/2024 | ನೋಟ (261 KB) |
ಆಯುಷ್ ನೇಮಕಾತಿ 2024 | ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳ ನೇಮಕಾತಿ. |
29/08/2024 | 30/09/2024 | ನೋಟ (577 KB) Application Form (288 KB) Corrigendum (54 KB) |
ಹಾಸನ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಆನ್‌ಲೈನ್ ನೇಮಕಾತಿ | 22/02/2024 | 22/03/2024 | ನೋಟ (2 MB) | |
ಮಹಾತ್ಮ ಗಾಂಧಿ NREGA | ಮಹಾತ್ಮ ಗಾಂಧಿ NREGA, ZP, ಹಾಸನ ವಿವಿಧ ಹುದ್ದೆಗಳಿಗೆ ಆನ್‌ಲೈನ್ ನೇಮಕಾತಿ |
30/08/2023 | 13/09/2023 | ನೋಟ (577 KB) |
ಎನ್ ಎಚ್ ಎಂ ನೇಮಕಾತಿ | 29/08/2023 | 12/09/2023 | ನೋಟ (5 MB) | |
ಆಯುಷ್ ನೇಮಕಾತಿ 2020 | 11/10/2020 | 10/11/2020 | ನೋಟ (533 KB) | |
ಆಯುಷ್ ನೇಮಕಾತಿ 2020 | ಅಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅಭಿರುದ್ದಿ ಪಡಿಸಿರುವ ಆಯುರ್ವೇದ ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರು ಮತ್ತು ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಯ ಅಧಿಸೂಚನೆ. |
29/05/2020 | 22/06/2020 | ನೋಟ (999 KB) |
ಗ್ರಾ.ಲೆ.ನೇರನೇಮಕಾತಿ 2020 ಅಧಿಸೂಚನೆ | 02/03/2020 | 10/03/2020 | ನೋಟ (4 MB) | |
ಆಯುಷ್ ಇಲಾಖೆ – ನೇಮಕಾತಿ ಅಧಿಸೂಚನೆ | ಕೇಂದ್ರ ಪುರಸ್ಕೃತ ಯೋಜನೆಯಡಿ ತಜ್ಞ ವೈದ್ಯರು/ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಗುತ್ತಿಗೆ ಆಧಾರದಮೇಲೆ ನೇಮಕಾತಿ |
14/10/2019 | 11/11/2019 | ನೋಟ (340 KB) |