ಹಾಸನ ಬಸ್ ಪ್ರವಾಸ
ಪ್ರವಾಸ ಪ್ಯಾಕೇಜ್ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಬಟನ್ ಅನ್ನು ಕ್ಲಿಕ್ ಮಾಡಿ
ಹಾಸನ ಬಸ್ ಪ್ರವಾಸ
ಪ್ರವಾಸ ಪ್ಯಾಕೇಜ್ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಬಟನ್ ಅನ್ನು ಕ್ಲಿಕ್ ಮಾಡಿ
ಕೆ.ಎಸ್.ಟಿ.ಡಿ.ಸಿ ಟೂರ್ ಪ್ಯಾಕೇಜ್ಗಳ ವಿವರ
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆ.ಎಸ್.ಟಿ.ಡಿ.ಸಿ ಬೆಂಗಳೂರು ರವರ ಸಹಯೋಗದೊಂದಿಗೆ ಪ್ರವಾಸಿಗರಿಗೆ ಟೂರ್ ಪ್ಯಾಕೇಜ್ ಕಾರ್ಯಕ್ರಮ.
ಮಾರ್ಗ-1 ಬೆಂಗಳೂರು: ನರಸಿಂಹ ದೇವಸ್ಥಾನ, ನುಗ್ಗೇಹಳ್ಳಿ-ನಾಗೇಶ್ವರ ದೇವಸ್ಥಾನ, ನವಿಲೆ-ಹಾಸನಾಂಬ ದೇವಿ ದರ್ಶನ-ಬೆಂಗಳೂರು. (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ):-
ಪ್ಯಾಕೇಜ್ ಆರಂಭ ಸ್ಥಳ: ಯಶವಂತಪುರ, ಕೆ.ಎಸ್.ಟಿ.ಡಿ.ಸಿ ಕಛೇರಿ, ಬೆಂಗಳೂರು.
ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 10:00.
ಟಿಕೆಟ್ ಮೊತ್ತ: 2,300/-
ಮಾರ್ಗ-2 ಮೈಸೂರು: ಹಾಸನಾಂಬ ದೇವಿ ದರ್ಶನ-ಹೊಯ್ಸಳೇಶ್ವರ ದೇವಾಲಯ, ಹಳೇಬೀಡು- ಚನ್ನಕೇಶವ ದೇವಾಲಯ, ಬೇಲೂರು -ಮೈಸೂರು. (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ):-
ಪ್ಯಾಕೇಜ್ ಆರಂಭ ಸ್ಥಳ: ಹೋಟೆಲ್ ಮಯೂರ ಹೊಯ್ಸಳ, ಮೈಸೂರು.
ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:00 ಆಗಮನ ರಾತ್ರಿ 8:30.
ಟಿಕೆಟ್ ಮೊತ್ತ: 2,150/-
ಸದರಿ ಪ್ಯಾಕೇಜ್ಗಳ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
8970650021, 8970650070
K.S.T.D.C ವೆಬ್ಸೈಟ್ ವಿಳಾಸ: www.kstdc.co
ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮಗಳು.
ಪ್ಯಾಕೇಜ್ ಟೂರ್ ಕಾರ್ಯಕ್ರಮದಲ್ಲಿ ಪ್ರವಾಸಿಗರ/ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಠಿಯಿಂದ ಈ ಕೆಳಕಂಡ ಕ್ರಮಗಳನ್ನು ವಹಿಸಲಾಗುವುದು.