ಹೊಸತೇನಿದೆ
ಹಾಸನಾಂಬ ಅಡುಗೆ ಸ್ಪರ್ಧೆ 2026 – ಸಸ್ಯಹಾರಿ
ಪ್ರಕಟಿಸಿದ ದಿನಾಂಕ: 24/10/2026ಶ್ರೀ. ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ – 2026 ರ ಅಂಗವಾಗಿ ಹಾಸನದಲ್ಲಿ ದಿನಾಂಕ:05.11.2026 ರ ಗುರುವಾರ ದಂದು ಬೆಳಗ್ಗೆ 10-00 ಗಂಟೆಗೆ, ಮಹಾನಗರ ಪಾಲಿಕೆ ಹಾಸನದ ವಸ್ತು ಪ್ರದರ್ಶನ ಆವರಣದಲ್ಲಿ “ಹಾಸನಾಂಬ ಅಡುಗೆ ಸ್ಪರ್ಧೆ (ಸಸ್ಯಹಾರಿ)-2026” ಏರ್ಪಡಿಸಲಾಗಿದೆ. ಆಸಕ್ತರು ನೊಂದಣಿಯನ್ನು ದಿನಾಂಕ 15.10.2026 ರಿಂದ 30.10.2026 ರವರೆಗೆ QR Code ಬಳಸಿ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.
ಆಯುಷ್ ನೇಮಕಾತಿ 2026
ಪ್ರಕಟಿಸಿದ ದಿನಾಂಕ: 19/10/2026ಆಯುಷ್ ನೇಮಕಾತಿ 2026 ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು – ಇಲ್ಲಿ ಕ್ಲಿಕ್ ಮಾಡಿ
ಗಣಪತಿ ವಿಸರ್ಜನೆ – ಜಿಲ್ಲಾಡಳಿತದ ಮಾರ್ಗಸೂಚಿಗಳು
ಪ್ರಕಟಿಸಿದ ದಿನಾಂಕ: 06/10/2026ದೇವಿಗೆರೆ ಆವರಣದ ಪ್ರದೇಶದಲ್ಲಿ ಸಾರ್ವಜನಿಕರು ಗಣೇಶ ಮತ್ತು ಗೌರಿ ಮೂರ್ತಿಗಳನ್ನುವಿಸರ್ಜನೆ ಮಾಡುವುದನ್ನು ನಿಷೇದಿಸುವ ಕುರಿತು
ಮೀನುಗಾರಿಕೆ
ಪ್ರಕಟಿಸಿದ ದಿನಾಂಕ: 28/09/2026ಮೀನುಮರಿ ಖರೀದಿಗೆ ನೆರವು / ಜಲಾಶಯ /ಕೆರೆಗಳ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ಸಹಾಯ – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ & ಮೀನುಗಾರಿಕೆ ಸಲಕರಣೆ ಕಿಟ್ಟುಗಳು / ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಸಹಾಯಧನ – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ಪ್ರದೇಶದ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆ ಕೈಗಾರಿಕೆ ಇಲಾಖೆ ಹಾಸನ
ಪ್ರಕಟಿಸಿದ ದಿನಾಂಕ: 24/07/2026ನೇಮಕಾತಿ ಕೊನೆಯ ದಿನಾಂಕ ವಿವರಗಳು ಗ್ರಾಮೀಣ ಪ್ರದೇಶದ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆ ಕೈಗಾರಿಕೆ ಇಲಾಖೆ ಹಾಸನ 15/09/2026 ಅಧಿಸೂಚನೆ ವೀಕ್ಷಿಸಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಇಲ್ಲಿ ಸ್ಕ್ಯಾನ್ ಮಾಡಿ
ಆಯುಷ್ ಇಲಾಖೆ ಟೆಂಡರ್ ಮಾಹಿತಿ
ಪ್ರಕಟಿಸಿದ ದಿನಾಂಕ: 10/07/2026
ಪಲ್ಸ್ ಪೋಲಿಯೊ 2026 – ಜಿಲ್ಲಾಡಳಿತದಿಂದ ಸಂದೇಶ
ಪ್ರಕಟಿಸಿದ ದಿನಾಂಕ: 25/06/2026ಪಲ್ಸ್ ಪೋಲಿಯೊ 2026 – ಜಿಲ್ಲಾಡಳಿತದಿಂದ ಸಂದೇಶ – ಇಲ್ಲಿ ಕ್ಲಿಕ್ ಮಾಡಿ
ಹಾಸನ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಕೃಷಿ ಹೊಂಡಗಳಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸುವ ಬಗ್ಗೆ
ಪ್ರಕಟಿಸಿದ ದಿನಾಂಕ: 10/11/2025ಹಾಸನ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಕೃಷಿ ಹೊಂಡಗಳಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸುವ ಬಗ್ಗೆ
NHM ನೇಮಕಾತಿ 2025
ಪ್ರಕಟಿಸಿದ ದಿನಾಂಕ: 30/10/2025NHM ನೇಮಕಾತಿ 2025
2025-26 ನೇ ಶಾಲಿನ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ : ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆ ಅಡಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ಪಡೆಯಲು ಅರ್ಜಿ ನಮೂನೆ
ಪ್ರಕಟಿಸಿದ ದಿನಾಂಕ: 29/08/2025ಅರ್ಜಿಯನ್ನು ಡೌನ್ಲೋಡ್ ಮಾಡಲು – ಇಲ್ಲಿ ಕ್ಲಿಕ್ ಮಾಡಿ