ಹಾಸನಾಂಬ ಅಡುಗೆ ಸ್ಪರ್ಧೆ 2026 – ಸಸ್ಯಹಾರಿ

24/10/2026 - 31/10/2026

ಶ್ರೀ. ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ – 2026 ರ ಅಂಗವಾಗಿ ಹಾಸನದಲ್ಲಿ ದಿನಾಂಕ:05.11.2026 ರ ಗುರುವಾರ ದಂದು ಬೆಳಗ್ಗೆ 10-00 ಗಂಟೆಗೆ, ಮಹಾನಗರ ಪಾಲಿಕೆ ಹಾಸನದ ವಸ್ತು ಪ್ರದರ್ಶನ ಆವರಣದಲ್ಲಿ “ಹಾಸನಾಂಬ ಅಡುಗೆ ಸ್ಪರ್ಧೆ (ಸಸ್ಯಹಾರಿ)-2026” ಏರ್ಪಡಿಸಲಾಗಿದೆ. ಆಸಕ್ತರು ನೊಂದಣಿಯನ್ನು ದಿನಾಂಕ 15.10.2026 ರಿಂದ 30.10.2026 ರವರೆಗೆ QR Code ಬಳಸಿ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.

hasanamba 2026