ಮಾರ್ಗ-03ಎ: ಮೈಸೂರು-ಶ್ರೀ,ಹಾಸನಾಂಬ ದೇವಿ ದರ್ಶನ (ದರ್ಶನ ಪಾಸ್ ಒಳಗೊಂಡಂತೆ):-
ಮೈಸೂರು-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ-ದೇವಿಗೆರೆ ಕಲ್ಯಾಣಿ-ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಹೊಳೇನರಸೀಪುರ-ಮೈಸೂರು. (ಒಟ್ಟು-250 ಕಿ.ಮೀ) (ವೋಲ್ವೋ ವಾಹನ)
- ಪ್ಯಾಕೇಜ್ ಆರಂಭ ಸ್ಥಳ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮೈಸೂರು.
- ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 8:00.
- ಟಿಕೆಟ್ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+1,000/- ಒಟ್ಟು=2,000/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+800/- ಒಟ್ಟು=1,800/-
ಮಾರ್ಗ-03ಬಿ: ಮೈಸೂರು-ಶ್ರೀ,ಹಾಸನಾಂಬ ದೇವಿ ದರ್ಶನ (ದರ್ಶನ ಪಾಸ್ ಒಳಗೊಂಡಂತೆ):-
ಮೈಸೂರು-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ-ದೇವಿಗೆರೆ ಕಲ್ಯಾಣಿ-ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಹೊಳೇನರಸೀಪುರ-ಮೈಸೂರು. (ಒಟ್ಟು-250 ಕಿ.ಮೀ) (ಅಶವಮೇಧ ವಾಹನ)
- ಪ್ಯಾಕೇಜ್ ಆರಂಭ ಸ್ಥಳ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮೈಸೂರು.
- ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 8:00.
- ಟಿಕೆಟ್ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+600/- ಒಟ್ಟು=1,600/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+500/- ಒಟ್ಟು=1,500/-