ಹಾಸನಾಂಬ ಒಂದು ದಿನದ ಪ್ರವಾಸ ಪ್ಯಾಕೇಜ್‌ಗಳು

ಮಾರ್ಗ-01: ಹಾಸನ-ಆಲೂರು (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ) ಬುಧವಾರ, ಶುಕ್ರವಾರ ಮತ್ತು ಭಾನುವಾರ, ಮಾತ್ರ.

ಹಾಸನ-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಹಾಸನ-ದೇವಿಗೆರೆ ಕಲ್ಯಾಣಿ-ಕೆಂಚಮ್ಮನ  ಹೊಸಕೋಟೆ ದೇವಸ್ಥಾನ-ಹಾಸನ. (ಒಟ್ಟು-90 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ ನಿರ್ಗಮನ ಬೆಳಗ್ಗೆ 8:00 ಆಗಮನ ಸಂಜೆ 7:00.
  3. ಊಟ ಪ್ರತ್ಯೇಕ ಶುಲ್ಕ.
  4. ಟಿಕೆಟ್‌ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+400/- ಒಟ್ಟು=1,400/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+300/- ಒಟ್ಟು=1,300/-

ಮಾರ್ಗ-02ಎ: ಬೆಂಗಳೂರು-ಶ್ರೀ.ಹಾಸನಾಂಬ ಮತ್ತು ಸಿದ್ದೇಶ್ವರ ದೇವಾಸ್ಥಾನ-ದೇವಿಗೆರೆ ಕಲ್ಯಾಣಿ-ಬೆಂಗಳೂರು (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ):-

ಬೆಂಗಳೂರು-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ-ದೇವಿಗೆರೆ ಕಲ್ಯಾಣಿ-ಬೆಂಗಳೂರು. (ಒಟ್ಟು-380 ಕಿ.ಮೀ) (ವೋಲ್ವೋ ವಾಹನ)

  1. ಪ್ಯಾಕೇಜ್‌ ಆರಂಭ ಸ್ಥಳ: ಕೆಂಪೇಗೌಡ ಬಸ್‌ ನಿಲ್ದಾಣ ಬೆಂಗಳೂರು.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 8:00.
  3. ಟಿಕೆಟ್‌ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+1,500/- ಒಟ್ಟು=2,500/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+1,200/- ಒಟ್ಟು=2,200/-

ಮಾರ್ಗ-02ಬಿ: ಬೆಂಗಳೂರು-ಶ್ರೀ.ಹಾಸನಾಂಬ ಮತ್ತು ಸಿದ್ದೇಶ್ವರ ದೇವಾಸ್ಥಾನ-ದೇವಿಗೆರೆ ಕಲ್ಯಾಣಿ-ಬೆಂಗಳೂರು (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ):-

ಬೆಂಗಳೂರು-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ-ದೇವಿಗೆರೆ ಕಲ್ಯಾಣಿ-ಬೆಂಗಳೂರು. (ಒಟ್ಟು-380 ಕಿ.ಮೀ) (ಅಶ್ವಮೇಧ ವಾಹನ)

  1. ಪ್ಯಾಕೇಜ್‌ ಆರಂಭ ಸ್ಥಳ: ಕೆಂಪೇಗೌಡ ಬಸ್‌ ನಿಲ್ದಾಣ ಬೆಂಗಳೂರು.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 8:00.
  3. ಟಿಕೆಟ್‌ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+1,000/- ಒಟ್ಟು=2,000/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+900/- ಒಟ್ಟು=1,900/-

ಮಾರ್ಗ-03ಎ: ಮೈಸೂರು-ಶ್ರೀ,ಹಾಸನಾಂಬ ದೇವಿ ದರ್ಶನ (ದರ್ಶನ ಪಾಸ್ ಒಳಗೊಂಡಂತೆ):-

ಮೈಸೂರು-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ-ದೇವಿಗೆರೆ ಕಲ್ಯಾಣಿ-ಲಕ್ಷ್ಮೀ ನರಸಿಂಹ ಸ್ವಾಮಿ  ದೇವಸ್ಥಾನ, ಹೊಳೇನರಸೀಪುರ-ಮೈಸೂರು. (ಒಟ್ಟು-250 ಕಿ.ಮೀ) (ವೋಲ್ವೋ ವಾಹನ)

  1. ಪ್ಯಾಕೇಜ್‌ ಆರಂಭ ಸ್ಥಳ: ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣ, ಮೈಸೂರು.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 8:00.
  3. ಟಿಕೆಟ್‌ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+1,000/- ಒಟ್ಟು=2,000/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+800/- ಒಟ್ಟು=1,800/-

ಮಾರ್ಗ-03ಬಿ: ಮೈಸೂರು-ಶ್ರೀ,ಹಾಸನಾಂಬ ದೇವಿ ದರ್ಶನ (ದರ್ಶನ ಪಾಸ್ ಒಳಗೊಂಡಂತೆ):-

ಮೈಸೂರು-ಶ್ರೀ. ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಸ್ಥಾನ-ದೇವಿಗೆರೆ ಕಲ್ಯಾಣಿ-ಲಕ್ಷ್ಮೀ ನರಸಿಂಹ ಸ್ವಾಮಿ  ದೇವಸ್ಥಾನ, ಹೊಳೇನರಸೀಪುರ-ಮೈಸೂರು. (ಒಟ್ಟು-250 ಕಿ.ಮೀ) (ಅಶವಮೇಧ ವಾಹನ)

  1. ಪ್ಯಾಕೇಜ್‌ ಆರಂಭ ಸ್ಥಳ: ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣ, ಮೈಸೂರು.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 8:00.
  3. ಟಿಕೆಟ್‌ ಮೊತ್ತ: ವಯಸ್ಕರು (1,000 ಹಾಸನಾಂಬ ದೇವಿ ದರ್ಶನ)+600/- ಒಟ್ಟು=1,600/- ಮಕ್ಕಳು (1,000 ಹಾಸನಾಂಬ ದೇವಿ ದರ್ಶನ)+500/- ಒಟ್ಟು=1,500/-   

ಮಾರ್ಗ-04: ಹಾಸನ-ಮರಗಡಿ ಜಲಪಾತ, ಬೆಟ್ಟದ ಬೈರವೇಶ್ವರ:-

ಹಾಸನ-ವಾಟೆಹೊಳೆ ಡ್ಯಾಂ-ಜರ್ನಾಧನಸ್ವಾಮಿ ದೇವಸ್ಥಾನ, ಪಾಳ್ಯ-ಮರಗಡಿ ಜಲಪಾತ-ಬೆಟ್ಟದ  ಬೈರವೇಶ್ವರ ದೇವಸ್ಥಾನ-ಹಾಸನ. (ಒಟ್ಟು-250 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಊಟಕ್ಕೆ ಪ್ರತ್ಯೇಕ ಶುಲ್ಕ.
  4. ಟಿಕೆಟ್‌ ಮೊತ್ತ: ವಯಸ್ಕರು ರೂ. 500/-  ಮಕ್ಕಳು ರೂ.400/-

ಮಾರ್ಗ-05: ಹಾಸನ-ಮಂಜರಾಬಾದ್‌ ಕೋಟೆ, ಬಿಸಿಲೆ ಘಾಟ್:-

ಹಾಸನ-ಮಂಜರಾಬಾದ್‌ ಕೋಟೆ-ಮೂಕನಮನೆ  ಜಲಪಾತ-ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರ-ಹಾಸನ. (ಒಟ್ಟು-192 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಬಿಸಿಲೆ ಘಾಟ್ ಪ್ರವೇಶ ಶುಲ್ಕ ಮತ್ತು ಊಟಕ್ಕೆ ಪ್ರತ್ಯೇಕ ಶುಲ್ಕ.
  4. ಟಿಕೆಟ್‌ ಮೊತ್ತ: ವಯಸ್ಕರು ರೂ. 525/-  ಮಕ್ಕಳು ರೂ.425/-

ಮಾರ್ಗ-06: ಹಾಸನ-ಬೇಲೂರು-ಹಳೇಬೀಡು:-

 

ಹಾಸನ-ಶ್ರೀ. ಚನ್ನಕೇಶವ ದೇವಾಲಯ ಬೇಲೂರು-ಜಲಸಾಹಸ ಕ್ರೀಡಾ ಕೇಂದ್ರ-ಯಗಚಿ-ಶ್ರೀ. ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ-ಹೊಯ್ಸಳೇಶ್ವರ ದೇವಾಲಯ-ಹಳೇಬೀಡು-ವರದರಾಜ ಸ್ವಾಮಿ  ದೇವಸ್ಥಾನ-ಕೊಂಡಜ್ಜಿ- ಶ್ರೀ. ಮಳೆ ಮಲ್ಲೇಶ್ವರ ದೇವಸ್ಥಾನ-ಸೀಗೆಗುಡ್ಡ-ಹಾಸನ. (ಒಟ್ಟು-117 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಜಲಸಾಹಸ ಕ್ರೀಡಾ ಚಟುವಟಿಕೆಗೆ ಪ್ರತ್ಯೇಕ ಶುಲ್ಕ.
  4. ದಾಸೋಹ ಲಭ್ಯವಿರುತ್ತದೆ. (ಶ್ರೀ.ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ)
  5. ಟಿಕೆಟ್‌ ಮೊತ್ತ: ವಯಸ್ಕರು ರೂ. 375/- ಮಕ್ಕಳು ರೂ.275/-

ಮಾರ್ಗ-07: ಹಾಸನ-ಶ್ರವಣಬೆಳಗೊಳ-ಬೆಲಸಿಂದ ಪಾರ್ಕ್‌:-

ಹಾಸನ ಶ್ರೀ. ಲಕ್ಷ್ಮೀ ನರಸಿಂಹ ದೇವಸ್ಥಾನ-ನುಗ್ಗೇಹಳ್ಳಿ-ಶ್ರವಣಬೆಳಗೊಳ-ವಿಂಧ್ಯಗಿರಿ ಬೆಟ್ಟ-ಚಂದ್ರಗಿರಿ ಬೆಟ್ಟ-ಬೆಲಸಿಂದ ಪಾರ್ಕ್‌-ಹಾಸನ. (ಒಟ್ಟು-132 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಪಾರ್ಕ್‌ ಪ್ರವೇಶ ಶುಲ್ಕ ಪ್ರತ್ಯೇಕ.
  4. ದಾಸೋಹ ಲಭ್ಯವಿರುತ್ತದೆ.  (ಜೈನ ಮಠ ಶ್ರವಣಬೆಳಗೊಳ)
  5. ಟಿಕೆಟ್‌ ಮೊತ್ತ: ವಯಸ್ಕರು ರೂ. 400/-  ಮಕ್ಕಳು ರೂ.300/-

ಮಾರ್ಗ-08: ಹಾಸನ-ಮಾಲೇಕಲ್ಲು ತಿರುಪತಿ-ಜೇನುಕಲ್ ಸಿದ್ದೇಶ್ವರ ಬೆಟ್ಟ;-

ಹಾಸನ-ಭೂಚೇಶ್ವರ ದೇವಸ್ಥಾನ ಕೋರವಂಗಲ-ಕೇಶವ ದೇವಾಲಯ ಮತ್ತು ಸೋಮೇಶ್ವರ ದೇವಸ್ಥಾನ ಹಾರನಹಳ್ಳಿ-ಮಾಲೇಕಲ್ಲು ತಿರುಪತಿ-ಜೇನುಕಲ್ಲು ಸಿದ್ದೇಶ್ವರ ಬೆಟ್ಟ-ಅರಸೀಕೆರೆ-ಮಹಾತ್ಮ ಗಾಂಧಿ ಚಿತಾಭಸ್ಮ-ನರಸಿಂಹ ಸ್ವಾಮಿ ದೇವಸ್ಥಾನ-ಶಾಂತಿಗ್ರಾಮ-ಗೆಂಡೆ ಕಟ್ಟೆ ಫಾರೆಸ್ಷ್-ಹಾಸನ- ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ. (ಒಟ್ಟು-134 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಪಾರ್ಕ್‌ ಪ್ರವೇಶ ಶುಲ್ಕ ಪ್ರತ್ಯೇಕ.
  4. ದಾಸೋಹ ಲಭ್ಯವಿರುತ್ತದೆ.  (ಶ್ರೀ ಜೇನುಕಲ್‌ ಸಿದ್ದೇಶ್ವರ ಬೆಟ್ಟ)
  5. ಟಿಕೆಟ್‌ ಮೊತ್ತ: ವಯಸ್ಕರು ರೂ. 400/-  ಮಕ್ಕಳು ರೂ.300/-

ಮಾರ್ಗ-09:ಹಾಸನ-ಗೊರೂರು ಅಣೆಕಟ್ಟು-ರಾಮನಾಥಪುರ  ದೇವಸ್ಥಾನ.

ಹಾಸನ-ಹಾಲುವಾಗಿಲು ಕಟ್ಟೆ-ಶೆಟ್ಟಿಹಳ್ಳಿ ಚರ್ಚ್-ಶ್ರೀ. ರಂಗನಾಥ ಸ್ವಾಮಿ  ದೇವಸ್ಥಾನ-ಕೋನಾಪುರ- ಹೇಮಾವತಿ ಜಲಾಶಯ-ಗೊರೂರು-ರಾಮನಾಥಪುರ (ಸುಬ್ರಹ್ಮಣ್ಯ ದೇವಾಲಯ)-ರಾಮೇಶ್ವರ ದೇವಸ್ಥಾನ,  ರಾಮನಾಥಪುರ-ಹಾಸನ. (ಒಟ್ಟು-143 ಕಿ.ಮೀ) (ಕರ್ನಾಟಕ ಸಾರಿಗೆ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಊಟಕ್ಕೆ ಪ್ರತ್ಯೇಕ ಶುಲ್ಕ.
  4. ಟಿಕೆಟ್‌ ಮೊತ್ತ: ವಯಸ್ಕರು ರೂ. 400/-  ಮಕ್ಕಳು ರೂ.300/-

ಮಾರ್ಗ-10: ಹಾಸನ-ಜಾವಗಲ್‌ ಕೋಟೆ

ಹಾಸನ-ಶ್ರೀ. ಲಕ್ಷ್ಮೀ ನರಸಿಂಹ ದೇವಸ್ಥಾನ ಜಾವಗಲ್‌-ಶ್ರೀ.ಚನ್ನಕೇಶವ ದೇವಸ್ಥಾನ ಅರೆಕೆರೆ-ಶ್ರೀ ರಂಗನಾಥಸ್ವಾಮಿ ದೇವಸ್ಥಾನ-ಬೆಟ್ಟದಪುರ-ಬಾಣಾವರ ಕೋಟೆ-ಶ್ರೀ. ರಂಗನಾಥಸ್ವಾಮಿ ದೇವಸ್ಥಾನ, ಬಿಳಿಕಲ್ಲು-ಹಾಸನ. (ಒಟ್ಟು-181 ಕಿ.ಮೀ)

  1. ಪ್ಯಾಕೇಜ್‌ ಆರಂಭ ಸ್ಥಳ: ನಗರ ಬಸ್‌ ನಿಲ್ದಾಣ, ಹಾಸನ.
  2. ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:30 ಆಗಮನ ರಾತ್ರಿ 7:00.
  3. ಊಟ ಪ್ರತ್ಯೇಕ ಶುಲ್ಕ.
  4. ಟಿಕೆಟ್‌ ಮೊತ್ತ: ವಯಸ್ಕರು ರೂ. 500/- ಮಕ್ಕಳು ರೂ.400/-

ಸದರಿ ಪ್ಯಾಕೇಜ್‌ಗಳ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

7760990520, 7760990523, 7760990519, 7760990518

K.S.R.T.C ವೆಬ್‌ಸೈಟ್ ವಿಳಾಸ: www.ksrtc.in