ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:
ಬಿಸಲೆ ಘಾಟ್, ಸಕಲೇಶಪುರ
ಬಿಸಿಲೆ ಘಾಟ್

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ.  ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು…

ಗೊರೂರು ಡ್ಯಾಂ, ಹಾಸನ
ಗೊರೂರು ಅಣೆಕಟ್ಟು

ಕಾವೇರಿ ನದಿಯ ಒಂದು ಪ್ರಮುಖ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟು ಕರ್ನಾಟಕ ರಾಜ್ಯದ ಹಾಸನದ ಸಮೀಪವಿರುವ ಗೊರೂರಿನಲ್ಲಿದೆ. 1979ರಲ್ಲಿ ಕಟ್ಟಲ್ಪಟ್ಟ…

ಹಾಸನಾಂಬ ದೇವಸ್ಥಾನ
ಹಾಸನಾಂಬ ದೇವಾಲಯ

ಇಲ್ಲಿನ ರಾಜಗೋಪುರವನ್ನು ಹೊಸದಾಗಿ ನಿರ್ಮಾಣಮಾಡಲಾಗಿದೆ. ಈ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇವಾಲಯಗಳಿವೆ ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಭ…

ಶ್ರವಣಬೆಳಗೊಳ ದೇವಸ್ಥಾನ
ಶ್ರವಣಬೆಳಗೊಳ

ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿ ಪಶ್ಚಿಮೋತ್ತರಕ್ಕೆ ಶ್ರವಣಬೆಳಗೊಳವಿದೆ.  ಈ ಪಟ್ಟಣವು ಸುಮಾರು 2 ಸಹಸ್ರ ವರ್ಷಗಳಿಗೂ ಮೇಲ್ಪಟ್ಟು ಜೈನರ ಕಲೆ, ವಾಸ್ತುಶಿಲ್ಪ,…

ಬೇಲೂರು ದೇವಾಲಯ ಮುಂಭಾಗದ ನೋಟ
ಚೆನ್ನಕೇಶವ ದೇವಾಲಯ, ಬೇಲೂರು

ಚನ್ನಕೇಶವ ದೇವಸ್ಥಾನ, ಬೇಲೂರು  ಹಾಸನದಿಂದ 38 ಕಿ.ಮೀ.ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ.  ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿದ್ದಿತು.  ಇತಿಹಾಸದ ಬೇರೆ…

ಹೊಯ್ಸಳೇಶ್ವರ ದೇವಾಲಯ
ಹೊಯ್ಸಳೇಶ್ವರ ದೇವಸ್ಥಾನ, ಹಳಬೀಡು

ಹಳೇಬೀಡು ದೇವಸ್ಥಾನವು ಹಳೇಬೀಡಿನಲ್ಲಿ ವಿಷ್ಣುವರ್ಧನ ಮತ್ತು ಎರಡನೇ ಬಲ್ಲಾಳ ಇವರುಗಳಿಂದ ನಿರ್ಮಿಸಲ್ಪಟ್ಟಿರುವ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ಜೋಡಿದೇವಸ್ಥಾನಗಳು, ದೇಗುಲ ವಾಸ್ತು ಶಿಲ್ಪಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆಯಾಗಿದೆ.  ರಾಮಾಯಣ,…

ಮಂಜರಾಬಾದ್ ಕೋಟೆ
ಮಂಜರಾಬಾದ್ ಕೋಟೆ

ಹಾಸನ ಜಿಲ್ಲೆಯು ಹಲವಾರು ವೈಭವೋಪೇತ ಪ್ರವಾಸಿ ಸ್ಥಳಗಳಿಂದ ಕೂಡಿದೆ.  ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಒಂದಾಗಿರುವ ಸಕಲೇಶಪುರವು ಬಹಳಷ್ಟು ಪ್ರಾಕೃತಿಕ ಸ್ಥಳಗಳು ಮತ್ತು ಕಣ್ಣಿಗೆ ಕಟ್ಟುವಂತಹ…