• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ಹಾಸನಾಂಬ ಪ್ರವಾಸ ಪ್ಯಾಕೇಜ್‌ಗಳು

Hasanamba Temple
Belur Temple
Halebeedu Temple
gomateshwara statue
Bisle Ghat
Heli

 

ಹಾಸನ ಬಸ್ ಪ್ರವಾಸ

ಪ್ರವಾಸ ಪ್ಯಾಕೇಜ್‌ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಬಟನ್ ಕ್ಲಿಕ್ ಮಾಡಿ

 

ಆಗಸದಿಂದ ಹಾಸನ (ಹೆಲಿ ಟೂರಿಸಂ)

ಹೆಲಿಕಾಪ್ಟರ್ ಪ್ಯಾಕೇಜ್‌ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಬಟನ್ ಕ್ಲಿಕ್ ಮಾಡಿ

 

ಪ್ರವಾಸಿಗರಿಗೆ ಊಟದ ವ್ಯವಸ್ಥೆ

  • ಟೂರ್ ಪ್ಯಾಕೇಜ್-01
    ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಊಟ.
    (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-02
     ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಊಟ.
     (ತಿಂಡಿ/ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-03
    ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಊಟ.
    (ತಿಂಡಿ/ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-04
    ಮರಗಡಿ ಜಲಪಾತದ ಹತ್ತಿರ(ಅಬ್ಬಿ ಫಾಲ್ಸ್),ಖಾಸಗಿ ಹೋಟೆಲ್‌ನಲ್ಲಿ ಊಟ.
    (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು).
  • ಟೂರ್ ಪ್ಯಾಕೇಜ್-05
    ಮೂಕನಮನೆ ಫಾಲ್ಸ್ ಹತ್ತಿರ, ಖಾಸಗಿ ಹೋಟೆಲ್‌ನಲ್ಲಿ ಊಟ.
    (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು).
  • ಟೂರ್ ಪ್ಯಾಕೇಜ್-06
    ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಉಚಿತ ದಾಸೋಹ.
  • ಟೂರ್ ಪ್ಯಾಕೇಜ್-07
    ಶ್ರವಣಬೆಳಗೊಳದ ಮಠದಲ್ಲಿ ಉಚಿತ ದಾಸೋಹ.
  • ಟೂರ್ ಪ್ಯಾಕೇಜ್-08
    ಜೇನುಕಲ್ಲು ಬೆಟ್ಟದಲ್ಲಿ ಉಚಿತ ದಾಸೋಹ.
  • ಟೂರ್ ಪ್ಯಾಕೇಜ್-09
    ಗೊರೂರು ಅಣೆಕಟ್ಟಿನ ಹತ್ತಿರ, ಖಾಸಗಿ ಹೋಟೆಲ್‌ನಲ್ಲಿ ಊಟ.
    (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-10
    ಬಾಣಾವರ ಬಸ್ ನಿಲ್ದಾಣ ಹತ್ತಿರ, ಖಾಸಗಿ ಹೋಟೆಲ್‌ನಲ್ಲಿ ಊಟ.
    (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)

 

ಪ್ರವಾಸದ ಸುರಕ್ಷತಾ ಕ್ರಮಗಳು

  • ಪ್ರತಿ ಟೂರ್ ಬಸ್‌ನಲ್ಲಿ ಪ್ರಥಮ ಚಿಕಿತ್ಸೆ ಕಿಟ್‌ನೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು.
  • ಪ್ರತಿ ಟೂರ್ ಬಸ್‌ನಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನು (ಪೋಲೀಸ್) ನಿಯೋಜಿಸಲಾಗುವುದು.
  • ಪ್ರತಿ ಟೂರ್ ಬಸ್‌ನಲ್ಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ನೀಡಲು ಪ್ರವಾಸಿ ಮಾರ್ಗದರ್ಶಿಗಳನ್ನು ನಿಯೋಜಿಸಲಾಗುವುದು.
  • ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿವುಳ್ಳ ಮಡಿಕೆಗಳನ್ನು(Brochure), ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯವಾಣಿ/ದೂರವಾಣಿ ಸಂಖ್ಯೆ, ಅಗ್ನಿಶಾಮಕ ಹಾಗೂ ಇತರೆ ಸಹಾಯವಾಣಿ/ದೂರವಾಣಿ ಸಂಖ್ಯೆ ವಿವರವನ್ನು ಟೂರ್ ಬಸ್ ನಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಒದಗಿಸಲಾಗುವುದು.
  • ಪ್ರಯಾಣ ಸಮಯದಲ್ಲಿ ಬಸ್ ದುರಸ್ಥಿಗೊಂಡರೆ ಕೆ.ಎಸ್.ಆರ್.ಟಿ.ಸಿ ವತಿಯಿಂದ 30 ನಿಮಿಷದಲ್ಲಿ ಬದಲಿ ಬಸ್ ವ್ಯವಸ್ಥೆಯನ್ನು ಮಾಡಲಾಗುವುದು.