ಹೊಸತೇನಿದೆ
ಗಣಪತಿ ವಿಸರ್ಜನೆ – ಜಿಲ್ಲಾಡಳಿತದ ಮಾರ್ಗಸೂಚಿಗಳು
ಪ್ರಕಟಿಸಿದ ದಿನಾಂಕ: 06/10/2026ದೇವಿಗೆರೆ ಆವರಣದ ಪ್ರದೇಶದಲ್ಲಿ ಸಾರ್ವಜನಿಕರು ಗಣೇಶ ಮತ್ತು ಗೌರಿ ಮೂರ್ತಿಗಳನ್ನುವಿಸರ್ಜನೆ ಮಾಡುವುದನ್ನು ನಿಷೇದಿಸುವ ಕುರಿತು
ಮೀನುಗಾರಿಕೆ
ಪ್ರಕಟಿಸಿದ ದಿನಾಂಕ: 28/09/2026ಮೀನುಮರಿ ಖರೀದಿಗೆ ನೆರವು / ಜಲಾಶಯ /ಕೆರೆಗಳ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ಸಹಾಯ – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ & ಮೀನುಗಾರಿಕೆ ಸಲಕರಣೆ ಕಿಟ್ಟುಗಳು / ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಸಹಾಯಧನ – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ಪ್ರದೇಶದ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆ ಕೈಗಾರಿಕೆ ಇಲಾಖೆ ಹಾಸನ
ಪ್ರಕಟಿಸಿದ ದಿನಾಂಕ: 24/07/2026ನೇಮಕಾತಿ ಕೊನೆಯ ದಿನಾಂಕ ವಿವರಗಳು ಗ್ರಾಮೀಣ ಪ್ರದೇಶದ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆ ಕೈಗಾರಿಕೆ ಇಲಾಖೆ ಹಾಸನ 15/09/2026 ಅಧಿಸೂಚನೆ ವೀಕ್ಷಿಸಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಇಲ್ಲಿ ಸ್ಕ್ಯಾನ್ ಮಾಡಿ
ಆಯುಷ್ ಇಲಾಖೆ ಟೆಂಡರ್ ಮಾಹಿತಿ
ಪ್ರಕಟಿಸಿದ ದಿನಾಂಕ: 10/07/2026
ಪಲ್ಸ್ ಪೋಲಿಯೊ 2026 – ಜಿಲ್ಲಾಡಳಿತದಿಂದ ಸಂದೇಶ
ಪ್ರಕಟಿಸಿದ ದಿನಾಂಕ: 25/06/2026ಪಲ್ಸ್ ಪೋಲಿಯೊ 2026 – ಜಿಲ್ಲಾಡಳಿತದಿಂದ ಸಂದೇಶ – ಇಲ್ಲಿ ಕ್ಲಿಕ್ ಮಾಡಿ
ಹಾಸನ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಕೃಷಿ ಹೊಂಡಗಳಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸುವ ಬಗ್ಗೆ
ಪ್ರಕಟಿಸಿದ ದಿನಾಂಕ: 10/11/2025ಹಾಸನ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಕೃಷಿ ಹೊಂಡಗಳಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸುವ ಬಗ್ಗೆ
NHM ನೇಮಕಾತಿ 2025
ಪ್ರಕಟಿಸಿದ ದಿನಾಂಕ: 30/10/2025NHM ನೇಮಕಾತಿ 2025
2025-26 ನೇ ಶಾಲಿನ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ : ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆ ಅಡಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ಪಡೆಯಲು ಅರ್ಜಿ ನಮೂನೆ
ಪ್ರಕಟಿಸಿದ ದಿನಾಂಕ: 29/08/2025ಅರ್ಜಿಯನ್ನು ಡೌನ್ಲೋಡ್ ಮಾಡಲು – ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾ ಮಾನಸಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇರ ನೇಮಕಾತಿ (ಒಪ್ಪಂದದ ಆಧಾರದ ಮೇಲೆ) – 2025
ಪ್ರಕಟಿಸಿದ ದಿನಾಂಕ: 14/08/2025ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ (ಒಪ್ಪಂದದ ಆಧಾರದ ಮೇಲೆ)