• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ಹೆಲಿಟೂರಿಸಂ

ಹಾಸನಾಂಬ ಜಾತ್ರಾ ಮಹೋತ್ಸವ-2025

ಹೆಲಿಟೂರಿಸಂ (ಆಗಸದಿಂದ ಹಾಸನ)

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ,
ಹಾಸನ ಜಿಲ್ಲೆ , ಹಾಸನ

ಹೆಲಿಟೂರಿಸಂ (ಆಗಸದಿಂದ ಹಾಸನ)

ದಿನಾಂಕ: 10.10.2025 ರಿಂದ ದಿನಾಂಕ: 22.10.2025 ರ ವರೆಗೆ (ತಾತ್ಕಾಲಿಕ ದಿನಾಂಕ)
ಹಾರಾಟದ ಸಮಯ: 06-07 ನಿಮಿಷ
ಸಮಯ: ಬೆಳಿಗ್ಗೆ 08:00 ರಿಂದ ಸಂಜೆ 06:00 ವರೆಗೆ
ದರ: ರೂ.4300.00 (ಪ್ರತಿ ವ್ಯಕ್ತಿಗೆ)

ಆಫ್ ಲೈನ್ ಬುಕ್ಕಿಂಗ್ ಕೇಂದ್ರಗಳು:ವಿಹಾರಧಾಮ, ಕೇಂದ್ರ ಹೊಸ ಬಸ್ ನಿಲ್ದಾಣದ ಹತ್ತಿರ, ಹಾಸನ
ಆನ್ಲೈನ್ ಬುಕ್ಕಿಂಗ್:
1. ಕಂಪನಿ ಅಧಿಕೃತ ಜಾಲತಾ

ಹೆಲಿಟೂರಿಸಂ (ಆಗಸದಿಂದ ಹಾಸನ)

  • ಹಾಸನಾಂಬ ಜಾತ್ರಾ ಮಹೋತ್ಸವ-2025ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ, ಹಾಸನ ರವರ ಸಹಯೋಗದಲ್ಲಿ ಆಗಸದಿಂದ ಹಾಸನ ಬೈಸ್ಕೈ ಕಾರ್ಯಕ್ರಮವನ್ನು ಆಯೋಜಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
  • ದಿನಾಂಕ:10.10.2025 ರಿಂದ ದಿನಾಂಕ:22.10.2025 ರವರೆಗೆ ಹೆಲಿಕಾಪ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಲಾಗಿದೆ.
  • ಹೆಲಿಕಾಪ್ಟರ್ ಹಾರಾಟವನ್ನು ದಿನಂಪ್ರತಿ ಬೆಳಿಗ್ಗೆ 8.00 ರಿಂದ ಸಂಜೆ 6.00 ಗಂಟೆ ವರೆಗೆ (ಉತ್ತಮ ಹವಮಾನ sಸ್ಥಿತಿ ಇದ್ದಲ್ಲಿ) ನಡೆಸಲು ಉದ್ದೇಶಿಸಲಾಗಿದೆ.
  • ಪ್ರವಾಸಿಗರಿಗೆ ಟಿಕೇಟ್ ಕೌಂಟರ್, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಫಿಸಲಾಗುವುದು.
  • ಈ ಸಂಬಂಧ ಸದರಿ ಅವಧಿಯಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸುವ ಬಗ್ಗೆ ಪ್ರಸ್ತುತ ಪ್ರಚಲಿತವಿರುವ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ದರಪಟ್ಟಿ ಆಹ್ವಾನಿಸಲಾಗಿ ಈ ಕೆಳಕಂಡ ಸಂಸ್ಥೆಗಳಿಂದ ದರಪಟ್ಟಿಗಳು ಸ್ವೀಕೃತವಾಗಿರುತ್ತದೆ.
 

ಹೆಲಿಪ್ಯಾಡ್‍ನ ಛಾಯಚಿತ್ರ

helicopter

ಪ್ರವಾಸಿಗರಿಗೆ ಆಸನದ ವ್ಯವಸ್ಥೆಯ ಛಾಯಾಚಿತ

waiting

ಅಗ್ನಿ ಶಾಮಕ ಇಲಾಖೆಯಿಂದ 01 ವಾಹನ ಮತ್ತು ಸಿಬ್ಬಂದಿಗಳ ನಿಯೋಜನೆ. 

vanfire engine staff

ಭದ್ರತೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳ

police

ಆಂಬುಲೆನ್ಸ್ ವಾಹನ 01 ಮತ್ತು ಅಗತ್ಯ ಸಿಬ್ಬಂದಿ

ambulance

ಪ್ರತಿದಿನ ಹೆಲಿಕ್ಯಾಪ್ಟ್ ಹಾರುವ ಮುಂಚೆ ಪೈಲಟ್ ತಪಾಸಣೆಗಾಗಿ ವೈದ್ಯರು ನಿಯೋಜನೆ.

doctor

ವಾಹನ ನಿಲುಗಡೆಯ ಛಾಯಾಚಿತ್ರ

park

ಹಾಸನಾಂಬ ಜಾತ್ರಾ ಮಹೋತ್ಸವ -2023ರಲ್ಲಿ ಹೆಲಿಕಾಪ್ಟರ್

helipad old photo2

ಪ್ರವಾಸಿಗರ/ಸಾರ್ವಜನಿಕರ ಅನುಕೂಲಕ್ಕಾಗಿ 04 ಪ್ರವಾಸಿ

staff

ಹೆಲಿಪ್ಯಾಡ್ ಆವರಣವನ್ನು ದಿನಂಪ್ರತಿ ಸ್ವಚ್ಚತೆಗಾಗಿ ಮಹಾನಗರಪಾಲಿಕೆ ಸಿಬ್ಬಂದಿಗಳ ನಿಯೋಜನೆ

clean staff