• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ನ್ಯಾಯಾಲಯಗಳು

ಹಾಸನದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಿನಾಂಕ 27-9-1965ರ ಸರ್ಕಾರಿ ಆದೇಶ ಸಂಖ್ಯೆ. LAW 135 CAD 63 (VIII) ಪ್ರಕಾರ ಸ್ಥಾಪಿತವಾಗಿದೆ ಮತ್ತು ದಿನಾಂಕ 1-11-1965ರಿಂದ ಕಾರ್ಯಾರಂಭ ಮಾಡಿದೆ. ಪ್ರಸ್ತುತ ನ್ಯಾಯಲಯವು ಹಾಸನ ನಗರದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣ ಎದುರಿಗೆ ಕಾರ್ಯನಿರ್ವಹಿಸುತ್ತಿದೆ.

ಹಾಸನ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್