ಮುಚ್ಚಿ

ಹೆಲಿಟೂರಿಸಂ

ಹೆಲಿಟೂರಿಸಂ (ಆಗಸದಿಂದ ಹಾಸನ)

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ,

 ಹಾಸನ

 

ದಿನಾಂಕ: 10.10.2025 ರಿಂದ  22.10.2025 ರ ವರೆಗೆ    
ಹಾರಾಟದ ಸಮಯ: 06-07 ನಿಮಿಷ
ಸಮಯ: ಬೆಳಿಗ್ಗೆ 08:00 ರಿಂದ ಸಂಜೆ 06:00 ವರೆಗೆ
ದರ: ರೂ.4300.00 (ಪ್ರತಿ ವ್ಯಕ್ತಿಗೆ)

ಆಫ್ ಲೈನ್ ಬುಕ್ಕಿಂಗ್ ಕೇಂದ್ರಗಳು:ವಿಹಾರಧಾಮ, ಕೇಂದ್ರ ಹೊಸ ಬಸ್ ನಿಲ್ದಾಣದ ಹತ್ತಿರ, ಹಾಸನ
ಆನ್ಲೈನ್ ಬುಕ್ಕಿಂಗ್:  ಇಲ್ಲಿ ಕ್ಲಿಕ್ ಮಾಡಿ

ಸ್ಥಳ 
 

ಹೆಲಿಟೂರಿಸಂ ವಿವರಗಳು

  • ಹಾಸನಾಂಬ ಜಾತ್ರಾ ಮಹೋತ್ಸವ-2025ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ, ಹಾಸನ ರವರ ಸಹಯೋಗದಲ್ಲಿ ಆಗಸದಿಂದ ಹಾಸನ ಬೈಸ್ಕೈ ಕಾರ್ಯಕ್ರಮವನ್ನು ಆಯೋಜಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
  • ದಿನಾಂಕ:10.10.2025 ರಿಂದ ದಿನಾಂಕ:22.10.2025 ರವರೆಗೆ ಹೆಲಿಕಾಪ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಲಾಗಿದೆ.
  • ಹೆಲಿಕಾಪ್ಟರ್ ಹಾರಾಟವನ್ನು ದಿನಂಪ್ರತಿ ಬೆಳಿಗ್ಗೆ 8.00 ರಿಂದ ಸಂಜೆ 6.00 ಗಂಟೆ ವರೆಗೆ (ಉತ್ತಮ ಹವಮಾನಸ್ಥಿತಿ ಇದ್ದಲ್ಲಿ) ನಡೆಸಲು ಉದ್ದೇಶಿಸಲಾಗಿದೆ.
  • ಪ್ರವಾಸಿಗರಿಗೆ ಟಿಕೇಟ್ ಕೌಂಟರ್, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಫಿಸಲಾಗುವುದು.

ಹೆಲಿಪ್ಯಾಡ್‍ನ ಛಾಯಚಿತ್ರ

helicopter

ಪ್ರವಾಸಿಗರಿಗೆ ಆಸನದ ವ್ಯವಸ್ಥೆಯ ಛಾಯಾಚಿತ

waiting

ಅಗ್ನಿ ಶಾಮಕ ಇಲಾಖೆಯಿಂದ 01 ವಾಹನ ಮತ್ತು ಸಿಬ್ಬಂದಿಗಳ ನಿಯೋಜನೆ. 

vanfire engine staff

 

 

ಭದ್ರತೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳ

police

ಆಂಬುಲೆನ್ಸ್ ವಾಹನ 01 ಮತ್ತು ಅಗತ್ಯ ಸಿಬ್ಬಂದಿ

ambulance

ಪ್ರತಿದಿನ ಹೆಲಿಕ್ಯಾಪ್ಟ್ ಹಾರುವ ಮುಂಚೆ ಪೈಲಟ್ ತಪಾಸಣೆಗಾಗಿ ವೈದ್ಯರು ನಿಯೋಜನೆ.

doctor

ವಾಹನ ನಿಲುಗಡೆಯ ಛಾಯಾಚಿತ್ರ

park

ಹಾಸನಾಂಬ ಜಾತ್ರಾ ಮಹೋತ್ಸವ -2023ರಲ್ಲಿ ಹೆಲಿಕಾಪ್ಟರ್

helipad old photo2

ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರ (ಪೊಲೀಸ್)

staff

ಹೆಲಿಪ್ಯಾಡ್ ಆವರಣವನ್ನು ದಿನಂಪ್ರತಿ ಸ್ವಚ್ಚತೆಗಾಗಿ ಮಹಾನಗರಪಾಲಿಕೆ ಸಿಬ್ಬಂದಿಗಳ ನಿಯೋಜನೆ

clean staff