ಪ್ರಸ್ತಾವನೆ:
ಕರ್ನಾಟಕ ಸರ್ಕಾರವು, ಭಾರತ ಸಂವಿಧಾನದ ಕಲಂ 15(4) ಮತ್ತು 16(4) ಗಳಡಿಯಲ್ಲಿ ಹಿಂದುಳಿದ ವರ್ಗಗಳವರ ಶೈಕ್ಷಣಿಕ ಮತ್ತು ಆರ್ಥಿಕ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ಹಿಂದುಳಿದ ವರ್ಗಗಳವರಿಗೆ ಮತ್ತು ಅಲ್ಪಸಂಖ್ಯಾತರಿಗೆ, ಉದ್ಯೋಗ ತರಬೇತಿ, ಮತ್ತು ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಆದೇಶ ನಂ. SWD 225 BCA 2000ದ ಪ್ರಕಾರ ಶೇಕಡಾ 32% ಮೀಸಲಾತಿಯನ್ನು ಕೊಟ್ಟಿದೆ.
ವರ್ಗ | ಶೇಕಡಾವಾರು |
---|---|
ಕೆಟಗರಿ I | 4% |
ಕೆಟಗರಿ IIA | 15% |
ಕೆಟಗರಿ IIB | 4% |
ಕೆಟಗರಿ IIIA | 4% |
ಕೆಟಗರಿ IIIB | 5% |
ಒಟ್ಟು | 32% |
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಬರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿವರಗಳು
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿವರಗಳು ವಿವರಗಳು
- ಜಿಲ್ಲಾ ಪಂಚಾಯತ್, ಹಾಸನ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 12-05-2022 ರಂದು ಬೆಳಿಗ್ಗೆ 11:00 ಗಂಟೆಗೆ ನಡೆದ ಸಭೆಯ ನಡಾವಳಿಗಳು.