ವಾಹನದ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಕೆಳಗಿನ ಸ್ಥಳಗಳಲ್ಲಿ ನಿಗದಿಪಡಿಸಲಾಗಿರುತ್ತದೆ.
ವಾಹನದ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಕೆಳಗಿನ ಸ್ಥಳಗಳಲ್ಲಿ ನಿಗದಿಪಡಿಸಲಾಗಿರುತ್ತದೆ.
(1) ಹಾಸನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊoಡಿರುವ ಕೆಹೆಚ್ಬಿ ಲೇಔಟ್, ಚನ್ನಪಟ್ಟಣ, ಅರಕಲಗೂಡು-ಗೊರೂರು ಮಾರ್ಗಕ್ಕೆ ಹೊಂದಿಕೊಂಡಿರುವಂತೆ.
(2) ಬಿಟ್ಟಗೋಡನಹಳ್ಳಿ ಸ್ಮಶಾನದ ಬಳಿ ಖಾಲಿ ಜಾಗ, ಅರಕಲಗೂಡು-ಗೊರೂರು ಸಂತೇಪೇಟೆ ತಲುಪುವ ಮುಂಚೆ.
(3) ದನಗಳ ಸಂತೆ ಮೈದಾನ
(4) ಸಂತೆಮೈದಾನ.