ಮುಚ್ಚಿ

ಪ್ರವಾಸೋದ್ಯಮ

ಹಾಸನ ಎಂದು ಹೆಸರು ಹೇಳಿದರೆ ಸಾಕು, ಬೇಲೂರು-ಹಳೇಬೀಡು ಮತ್ತು ಶ್ರವಣಬೆಳಗೊಳ ಇವುಗಳು ನೆನಪಿನನಲ್ಲಿ ಅನುರಣಿಸುತ್ತವೆ. ಬೇಲೂರು ಮತ್ತು ಹಳೇಬೀಡುಗಳಲ್ಲಿಯ ದೇಗುಲಗಳು ಬೆರಗುಗೊಳಿಸುವ ಶಿಲ್ಪಕಲೆಯಲ್ಲಿ ಮನುಷ್ಯನು ಸಾಧಿಸಿರುವ ನೈಪುಣ್ಯತೆ ಯ ಔನ್ನತ್ಯಕ್ಕೆ ಮೂಕಸಾಕ್ಷಿಗಳಾಗಿವೆ.