| ಕ್ರಮ ಸಂಖ್ಯೆ | ನವೀಕರಣದ ದಿನಾಂಕ | ವಿವರಣೆ | ನೋಟ |
| 1 | 24/11/2022 | ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2023 ರ ಸಂಬಂಧ ಕಾಲ್ನಡಿಗೆ ಜಾಥಾ ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 2 | 25/11/2022 | “ರಾಷ್ಟ್ರೀಯ ಮತದಾರರ ದಿನ – 2023” ರ ಸಂಬಂಧ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳ ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 3 | 25/11/2022 | ವಿಶ್ವ ಹಿರಿಯ ನಾಗರೀಕರ ದಿನಾಚರಣೆ – 2022 | ಇಲ್ಲಿ ಕ್ಲಿಕ್ ಮಾಡಿ |
| 4 | 25/11/2022 | “ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 5 | 11/01/2023 | ತಾಲ್ಲೂಕು ಪಂಚಾಯಿತಿ ಆಲೂರು IEC ಚಟುವಟಿಕೆಗಳು ಮತ್ತು 18-19 ವರ್ಷ ವಯಸ್ಸಿನ ಯುವ ಮತದಾರರ ನೋಂದಣಿ ವರದಿ | ಇಲ್ಲಿ ಕ್ಲಿಕ್ ಮಾಡಿ |
| 6 | 20/01/2023 | 2023 ಸಾರ್ವತ್ರಿ ಕ ಚುಣಾವಣೆಗೆ ಸಂಬಂಧಿಸಿದಂತೆ ತಾಲೂಕಿನಲ್ಲೂ ಕೈಗೊಂಡಿರುವ ಸ್ವೀಪ್ ಚಟುವಟಿಕೆ ಛಾಯಾಚಿತ್ರ | ಇಲ್ಲಿ ಕ್ಲಿಕ್ ಮಾಡಿ |
| 7 | 20/01/2023 | ಹಾಸನ ತಾಲೂಕಿನ ಸ್ವೀಪ್ ಚಟುವಟಿಕೆಗಳು | ಇಲ್ಲಿ ಕ್ಲಿಕ್ ಮಾಡಿ |
| 8 | 20/01/2023 | ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೈಗೊಂಡಿರುವ ಚಟುವಟಿಕೆಗಳು | ಇಲ್ಲಿ ಕ್ಲಿಕ್ ಮಾಡಿ |
| 9 | 24/01/2023 | ಆಲೂರು ತಾಲೂಕಿನ IEC ಚಟುವಟಿಕೆಗಳು ಮತ್ತು 18-19 ವರ್ಷಗಳ ಯುವ ಮತದಾರರ ನೋಂದಣಿ | ಇಲ್ಲಿ ಕ್ಲಿಕ್ ಮಾಡಿ |
| 10 | 24/01/2023 | ಹಾಸನ ತಾಲ್ಲೂಕಿನ ಸ್ವೀಪ್ ಕಮಿಟಿ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| 11 | 25/01/2023 | ಆಲೂರು ತಾಲೂಕು ಪಂಚಾಯತ್ ರಾಷ್ಟ್ರೀಯ ಮತದಾರರ ದಿನಾಚರಣೆ ವರದಿ | ಇಲ್ಲಿ ಕ್ಲಿಕ್ ಮಾಡಿ |
| 12 | 27/01/2023 |
ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯಿತಿ ಹಾಗೂ ಜಿಲ್ಲಾಸ್ವೀಪ್ ಸಮಿತಿ ವತಿಯಿಂದ “ರಾಷ್ಟ್ರೀಯ ಮತದಾರರ ದಿನಾಚರಣೆ- 2023” |
ಇಲ್ಲಿ ಕ್ಲಿಕ್ ಮಾಡಿ |
| 13 | 27/01/2023 | ಹಾಸನ ತಾಲ್ಲೂಕಿನ ಸ್ವೀಪ್ ಕಮಿಟಿ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| 14 | 01/02/2023 | ಬೇಲೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸುನಿತಾ ಕ, ಸಾ, ಸೇ ರವರು ಬೇಲೂರು ತಾಲೂಕಿನ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಮತದಾನ ಜಾಗೃತಿ ಅಭಿಯಾನವನ್ನು ಚನ್ನಕೇಶವ ದೇವಾಲಯದಿಂದ ತಾಲೂಕು ಪಂಚಾಯಿತಿಯವರೆಗೆ ಕಾಲ್ನಡಿಗೆ ಜಾಥಾ ನಡೆಸುವುದರೊಂದಿಗೆ ಮತದಾನಜಾಗೃತಿ ಮೂಡಿಸುವ ಕಾರ್ಯವನ್ನು ನೆರವೇರಿಸಿದರು | ಇಲ್ಲಿ ಕ್ಲಿಕ್ ಮಾಡಿ |
| 15 | 04/02/2023 | ಆಲೂರು ವಿಶ್ವೇಶ್ವರಯ್ಯ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ಮತದಾನದ ಅರಿವು ಶಾಲಾ ಸಂಸ್ಥಾಪಕರಾದ ನಾಗಭೂಷಣ ಭಾಗಿ..!(ವೀಡಿಯೊ) | ಇಲ್ಲಿ ಕ್ಲಿಕ್ ಮಾಡಿ |
| 16 | 25/01/2023 | ಆಲೂರು ತಾಲೂಕು ಪಂಚಾಯಿತಿ ಸ್ವೀಪ್ ಚಟುವಟಿಕೆಗಳ ಫೋಟೋಗಳು | ಇಲ್ಲಿ ಕ್ಲಿಕ್ ಮಾಡಿ |
| 17 | 20/02/2023 | ಅರಕಲಗೂಡು ತಾಲ್ಲೂಕಿನ ಸ್ವೀಪ್ ಕಮಿಟಿ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| 18 | 23/02/2023 | ಅರಕಲಗೂಡು ತಾಲ್ಲೂಕು ಸ್ವೀಪ್ ಕಮಿಟಿ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| 19 | 08/03/2023 | ಹಾಸನ ತಾಲ್ಲೂಕಿನ ಸ್ವೀಪ್ ಕಮಿಟಿ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| 20 | 10/03/2023 | ತಾಲ್ಲೂಕು ಚುಣಾವಣಾ ರಾಯಭಾರಿ ರವರಿಂದ ಹಮ್ಮಿಕೊಂಡ ಸ್ವೀಪ್ ಕಾರ್ಯಕ್ರಮಗಳು | ಇಲ್ಲಿ ಕ್ಲಿಕ್ ಮಾಡಿ |
| 21 | 10/03/2023 | ಹೊಳೇನರಸೀಪುರ ತಾಲ್ಲೂಕಿನಲ್ಲಿ ಕೈಗೊಂಡಿರುವ ಸ್ವೀಪ್ ಚಟುವಟಿಕೆ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆ ಛಾಯಾಚಿತ್ರ | ಇಲ್ಲಿ ಕ್ಲಿಕ್ ಮಾಡಿ |
| 22 | 10/03/2023 | ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಕೈಗೊಂಡಿರುವ ಸ್ವೀಪ್ ಚಟುವಟಿಕೆ ಛಾಯಾಚಿತ್ರ | ಇಲ್ಲಿ ಕ್ಲಿಕ್ ಮಾಡಿ |
| 23 | 10/03/2023 | SVEEP ಕ್ರಿಯಾ ಯೋಜನೆ | ಇಲ್ಲಿ ಕ್ಲಿಕ್ ಮಾಡಿ |
| 24 | 13/03/2023 | ಅರಕಲಗೂಡು ತಾಲ್ಲೂಕು ಸ್ವೀಪ್ ಚಟುವಟಿಕೆಗಳು. | ಇಲ್ಲಿ ಕ್ಲಿಕ್ ಮಾಡಿ |
| 25 | 14/03/2023 | ಅರಕಲಗೂಡು ತಾಲ್ಲೂಕು ಸ್ವೀಪ್ ಕಮಿಟಿ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಮತ ಯಂತ್ರ ಬಳಕೆ ಬಗ್ಗೆ ಅರಿವು ಮೂಡಿಸಲಾಯಿತು | ಇಲ್ಲಿ ಕ್ಲಿಕ್ ಮಾಡಿ |
| 26 | 14/03/2023 | ಹಾಸನ ತಾಲ್ಲೂಕಿನ ಸ್ವೀಪ್ ಕಮಿಟಿ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| 27 | 14/03/2023 | ಅರಕಲಗೂಡು ತಾಲ್ಲೂಕು ಸ್ವೀಪ್ ಕಮಿಟಿ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಮತ ಯಂತ್ರ ಬಳಕೆ ಬಗ್ಗೆ ಅರಿವು ಮೂಡಿಸಲಾಯಿತು | ಇಲ್ಲಿ ಕ್ಲಿಕ್ ಮಾಡಿ |
| 28 | 14/03/2023 | ತಾಲ್ಲೂಕಿನ ಎಲ್ಲಾ BLO ಗಳಿಗೆ ಹೊಸ ಯುವ ಮತದಾರರ ನೊಂದಣಿ ಸಂಬಂಧ ತರಬೇತಿಯ ಛಾಯಾಚಿತ್ರ | ಇಲ್ಲಿ ಕ್ಲಿಕ್ ಮಾಡಿ |
| 29 | 17/03/2023 | ಅರಕಲಗೂಡು ತಾಲೂಕು ಸ್ವೀಪ್ ಚಟುವಟಿಕೆಗಳು | ಇಲ್ಲಿ ಕ್ಲಿಕ್ ಮಾಡಿ |
| 30 | 17/03/2023 | ತಾಲೂಕು ಪಂಚಾಯತಿ ಬೇಲೂರು | ಇಲ್ಲಿ ಕ್ಲಿಕ್ ಮಾಡಿ |
| 31 | 17/03/2023 | ತಾಲೂಕು ಪಂಚಾಯತಿ ಆಲೂರ್ | ಇಲ್ಲಿ ಕ್ಲಿಕ್ ಮಾಡಿ |
| 32 | 20/03/2023 | ತಾಲೂಕು ಪಂಚಾಯತಿ ಆಲೂರ್ | ಇಲ್ಲಿ ಕ್ಲಿಕ್ ಮಾಡಿ |
| 33 | 20/03/2023 | ತಾಲೂಕು ಪಂಚಾಯತಿ ಬೇಲೂರು | ಇಲ್ಲಿ ಕ್ಲಿಕ್ ಮಾಡಿ |
| 34 | 20/03/2023 | ತಾಲೂಕು ಪಂಚಾಯತಿ ಚನ್ನರಾಯಪಟ್ಟಣ | ಇಲ್ಲಿ ಕ್ಲಿಕ್ ಮಾಡಿ |
| 35 | 20/03/2023 | ತಾಲೂಕು ಪಂಚಾಯತಿ ಸಕಲೇಶಪುರ | ಇಲ್ಲಿ ಕ್ಲಿಕ್ ಮಾಡಿ |
| 36 | 20/03/2023 | ತಾಲೂಕು ಪಂಚಾಯತಿ ಸಕಲೇಶಪುರ | ಇಲ್ಲಿ ಕ್ಲಿಕ್ ಮಾಡಿ |
| 37 | 23/03/2023 | ತಾಲೂಕು ಪಂಚಾಯತಿ ಸಕಲೇಶಪುರ | ಇಲ್ಲಿ ಕ್ಲಿಕ್ ಮಾಡಿ |
| 38 | 23/03/2023 | ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡಿ, ಚುನಾವಣೆಯಲ್ಲಿ ಭಾಗವಹಿಸಲು ಪ್ರೇರೆಪಣೆ ನೀಡಿದರು. | ಇಲ್ಲಿ ಕ್ಲಿಕ್ ಮಾಡಿ |
| 39 | 23/03/2023 | ಲಿಂಗತ್ವ ಅಲ್ಪ ಸಂಖ್ಯಾತರಾದ ಕುಮಾರಿ ವರ್ಷ ರವರನ್ನು ಸ್ವೀಪ್ ಚಟುವಟಿಕೆಗಳ ರಾಯಭಾರಿಯಾಗಿ ನೇಮಕಮಾಡಿ ಮಾನ್ಯ CEO ರವರು ಸಭೆ ನಡೆಸಿದರು. | ಇಲ್ಲಿ ಕ್ಲಿಕ್ ಮಾಡಿ |
| 40 | 23/03/2023 | ದಿನಾಂಕ: 22-02-2023 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಸನದಲ್ಲಿನ ಖಾಸಗಿ ಕಂಪನಿ ಹಿಮತ್ ಸಿಂಗ್ ಕಾ ಕಂಪನಿಗೆ ಬೇಟಿ ನೀಡಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿರುವುದು | ಇಲ್ಲಿ ಕ್ಲಿಕ್ ಮಾಡಿ |
| 41 | 23/03/2023 | ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮ ಬಿ.ಆರ್. ರವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಸ್ರ್ತೀಶಕ್ತಿ ಮೇಳ ಕಾರ್ಯಕ್ರಮದಲ್ಲಿ ಕೈಗೊಂಡ ಸ್ವೀಪ್ ಚಟುವಟಿಕೆಗಳ ಛಾಯಚಿತ್ರಗಳು | ಇಲ್ಲಿ ಕ್ಲಿಕ್ ಮಾಡಿ |
| 42 | 23/03/2023 | ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮ ಬಿ.ಆರ್. ರವರ ನೇತೃತ್ವದಲ್ಲಿ ಜಾಕಿ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಮತದಾನ ಜಾಗೃತಿ | ಇಲ್ಲಿ ಕ್ಲಿಕ್ ಮಾಡಿ |
| 43 | 23/03/2023 | ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮ ಬಿ.ಆರ್. ರವರ ನೇತೃತ್ವದಲ್ಲಿ ಕೈಗೊಂಡ ಸ್ವೀಪ್ ಚಟುವಟಿಕೆಗಳ ಛಾಯಚಿತ್ರಗಳು | ಇಲ್ಲಿ ಕ್ಲಿಕ್ ಮಾಡಿ |
| 44 | 23/03/2023 | ವಿಶ್ವ ವಿಕಲಚೇತನ ದಿನಾಚರಣೆ | ಇಲ್ಲಿ ಕ್ಲಿಕ್ ಮಾಡಿ |
| 45 | 24/03/2023 | ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮ ಬಿ.ಆರ್. ರವರ ನೇತೃತ್ವದಲ್ಲಿ ಹಾಸನದ ಪ್ರತಿಷ್ಠಿತ ಗೋಕಲ್ ದಾಸ್ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಮತದಾನ ಜಾಗೃತಿ | ಇಲ್ಲಿ ಕ್ಲಿಕ್ ಮಾಡಿ |
| 46 | 24/03/2023 | ಹಾಸನ ತಾಲೂಕಿನ ಸ್ವೀಪ್ ಚಟುವಟಿಕೆಗಳು 16/03/2023 | ಇಲ್ಲಿ ಕ್ಲಿಕ್ ಮಾಡಿ |
| 47 | 24/03/2023 | ಹಾಸನ ತಾಲೂಕಿನ ಸ್ವೀಪ್ ಚಟುವಟಿಕೆಗಳು 17/03/2023 | ಇಲ್ಲಿ ಕ್ಲಿಕ್ ಮಾಡಿ |
| 48 | 24/03/2023 | ಹಾಸನ ತಾಲೂಕಿನ ಸ್ವೀಪ್ ಚಟುವಟಿಕೆಗಳು 16/03/2023 | ಇಲ್ಲಿ ಕ್ಲಿಕ್ ಮಾಡಿ |
| 49 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 10/03/2023 | ಇಲ್ಲಿ ಕ್ಲಿಕ್ ಮಾಡಿ |
| 50 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 13/03/2023 | ಇಲ್ಲಿ ಕ್ಲಿಕ್ ಮಾಡಿ |
| 51 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 52 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 15/03/2023 | ಇಲ್ಲಿ ಕ್ಲಿಕ್ ಮಾಡಿ |
| 53 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 16/03/2023 | ಇಲ್ಲಿ ಕ್ಲಿಕ್ ಮಾಡಿ |
| 54 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 17/03/2023 | ಇಲ್ಲಿ ಕ್ಲಿಕ್ ಮಾಡಿ |
| 55 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 18/03/2023 | ಇಲ್ಲಿ ಕ್ಲಿಕ್ ಮಾಡಿ |
| 56 | 24/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 13/03/2023 | ಇಲ್ಲಿ ಕ್ಲಿಕ್ ಮಾಡಿ |
| 57 | 24/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 58 | 24/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 16/03/2023 | ಇಲ್ಲಿ ಕ್ಲಿಕ್ ಮಾಡಿ |
| 59 | 24/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 17/03/2023 | ಇಲ್ಲಿ ಕ್ಲಿಕ್ ಮಾಡಿ |
| 60 | 24/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 18/03/2023 | ಇಲ್ಲಿ ಕ್ಲಿಕ್ ಮಾಡಿ |
| 61 | 24/03/2023 | ಅರಸೀಕೆರೆ ತಾಲೂಕಿನ ಸ್ವೀಪ್ ಚಟುವಟಿಕೆಗಳು 13/03/2023 | ಇಲ್ಲಿ ಕ್ಲಿಕ್ ಮಾಡಿ |
| 62 | 24/03/2023 | ಅರಸೀಕೆರೆ ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 63 | 24/03/2023 | ಹೊಳೇನರಸೀಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 64 | 24/03/2023 | ಹೊಳೇನರಸೀಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 15/03/2023 | ಇಲ್ಲಿ ಕ್ಲಿಕ್ ಮಾಡಿ |
| 65 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 66 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 17/03/2023 | ಇಲ್ಲಿ ಕ್ಲಿಕ್ ಮಾಡಿ |
| 67 | 24/03/2023 | ಆಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 21/03/2023 | ಇಲ್ಲಿ ಕ್ಲಿಕ್ ಮಾಡಿ |
| 68 | 24/03/2023 | ಬೇಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 13/03/2023 | ಇಲ್ಲಿ ಕ್ಲಿಕ್ ಮಾಡಿ |
| 69 | 24/03/2023 | ಬೇಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 16/03/2023 | ಇಲ್ಲಿ ಕ್ಲಿಕ್ ಮಾಡಿ |
| 70 | 24/03/2023 | ಬೇಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 17/03/2023 | ಇಲ್ಲಿ ಕ್ಲಿಕ್ ಮಾಡಿ |
| 71 | 24/03/2023 | ಬೇಲೂರು ತಾಲೂಕಿನ ಸ್ವೀಪ್ ಚಟುವಟಿಕೆಗಳು 20/03/2023 | ಇಲ್ಲಿ ಕ್ಲಿಕ್ ಮಾಡಿ |
| 72 | 24/03/2023 | ಚನ್ನರಾಯಪಟ್ಟಣ ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 73 | 24/03/2023 | ಚನ್ನರಾಯಪಟ್ಟಣ ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 74 | 24/03/2023 | ಚನ್ನರಾಯಪಟ್ಟಣ ತಾಲೂಕಿನ ಸ್ವೀಪ್ ಚಟುವಟಿಕೆಗಳು 16/03/2023 | ಇಲ್ಲಿ ಕ್ಲಿಕ್ ಮಾಡಿ |
| 75 | 24/03/2023 | ಚನ್ನರಾಯಪಟ್ಟಣ ತಾಲೂಕಿನ ಸ್ವೀಪ್ ಚಟುವಟಿಕೆಗಳು 18/03/2023 | ಇಲ್ಲಿ ಕ್ಲಿಕ್ ಮಾಡಿ |
| 76 | 24/03/2023 | ಸಕಲೇಶಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 77 | 24/03/2023 | ಸಕಲೇಶಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 14/03/2023 | ಇಲ್ಲಿ ಕ್ಲಿಕ್ ಮಾಡಿ |
| 78 | 24/03/2023 | ಸಕಲೇಶಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 15/03/2023 | ಇಲ್ಲಿ ಕ್ಲಿಕ್ ಮಾಡಿ |
| 79 | 24/03/2023 | ಸಕಲೇಶಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 18/03/2023 | ಇಲ್ಲಿ ಕ್ಲಿಕ್ ಮಾಡಿ |
| 80 | 24/03/2023 | ಸಕಲೇಶಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 20/03/2023 | ಇಲ್ಲಿ ಕ್ಲಿಕ್ ಮಾಡಿ |
| 81 | 24/03/2023 | ಸಕಲೇಶಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 23/03/2023 | ಇಲ್ಲಿ ಕ್ಲಿಕ್ ಮಾಡಿ |
| 82 | 29/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 27/03/2023 | ಇಲ್ಲಿ ಕ್ಲಿಕ್ ಮಾಡಿ |
| 83 | 29/03/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 28/03/2023 | ಇಲ್ಲಿ ಕ್ಲಿಕ್ ಮಾಡಿ |
| 84 | 29/03/2023 | ರಾಂಪುರ ಗ್ರಾಮ ಪಂಚಾಯತ್ ಅರಸಿಕೆರೆ, ಹೊಳಲ್ಕೆರೆ ಗ್ರಾಮದ ರಾಮೇಶ್ವರ ದೇವಸ್ಥಾನದ ಹತ್ತಿರ ಮಾನವ ಸರಪಣಿ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು(PR) ಈಶ್ವರ್ ಬೆನಕಟ್ಟಿ ಅವರ ನೇತೃತ್ವದಲ್ಲಿ ಹಾಗೂ ಮಹಿಳಾ ಸಂಘದ ಸಹಕಾರದೊಂದಿಗೆ ಜನರಲ್ಲಿ ಮತದಾನದ ಅರಿವು ಕಾರ್ಯಕ್ರಮವನ್ನು ಮಾಡಲಾಯಿತು. 29/03/2023 | ಇಲ್ಲಿ ಕ್ಲಿಕ್ ಮಾಡಿ |
| 85 | 29/03/2023 | ಸಕಲೇಶಪುರ ತಾಲ್ಲೂಕು, ಹೆಬ್ಬಸಾಲೆ ಗ್ರಾ.ಪಂ. ವ್ಯಾಪ್ತಿಯ ಗಾಣದ ಹೊಳೆ, ಹೆನ್ನಲಿ ಮತ್ತು ಹೆಬ್ಬಸಾಲೆ ಗ್ರಾಮಗಳ ನಾಲ್ಕು ಮತಗಟ್ಟೆಗಳಿಗೆ ಪಿಡಿಒ ಮತ್ತು ಕಾರ್ಯದರ್ಶಿ ಬೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಾಯಿತು. 29/03/2023 | ಇಲ್ಲಿ ಕ್ಲಿಕ್ ಮಾಡಿ |
| 86 | 29/03/2023 | ಸಕಲೇಶಪುರ: ಯಸಳೂರು ಗ್ರಾಮ ಪಂಚಾಯಿತಿಯಲ್ಲಿ SVEEP ಬಗ್ಗೆ ಮಾಹಿತಿ ನೀಡುತ್ತಿರುವುದು. 29/03/2023 | ಇಲ್ಲಿ ಕ್ಲಿಕ್ ಮಾಡಿ |
| 87 | 30/03/2023 | ಬೇಲೂರು: ತಾಲೂಕು ಪಂಚಾಯಿತಿಯಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಮತದಾನದಲ್ಲಿ ಪಾಲ್ಗೊಳ್ಳುವ ವಯೋಮಿತಿಯುಳ್ಳವರೆಲ್ಲರನ್ನು ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವಂತೆ ಐಇಸಿ ಸಂಯೋಜಕರು ತಿಳಿಯಪಡಿಸಿದರು. | ಇಲ್ಲಿ ಕ್ಲಿಕ್ ಮಾಡಿ |
| 88 | 31/03/2023 | ಆಲೂರು: ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬoಧ ಅಂಚೆ ಮತ ಪತ್ರಕ್ಕೆ ಸಂಬoಧಿಸಿದoತೆ ಸೆಕ್ಟರ್ ಅಧಿಕಾರಿಗಳು ಮತ್ತು ತಾಲ್ಲೂಕಿನ ಎಲ್ಲಾ ಬಿ.ಎಲ್.ಓ ರವರುಗಳಿಗೆ ಸಭೆ 30/03/2023 | ಇಲ್ಲಿ ಕ್ಲಿಕ್ ಮಾಡಿ |
| 89 | 31/03/2023 | ಸಕಲೇಶಪುರ: ಸ್ವೀಪ್ ಸಮಿತಿ ವತಿಯಿಂದ ನಗರದ ಪ್ರಮುಖ ರಾಜಭೀದಿಗಳಲ್ಲಿ ಬೃಹತ್ ಬೈಕ್ ರ್ಯಾಲಿ ಮಾಡುವ ಮೂಲಕ 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ 30/03/2023 | ಇಲ್ಲಿ ಕ್ಲಿಕ್ ಮಾಡಿ |
| 90 | 01/04/2023 | ಹೊಳೆನರಸೀಪುರ ಪಟ್ಟಣದ ಗಾಂಧಿ ವೃತ್ತದಲ್ಲಿ , 18ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲು ಮಾನವ ಸರಪಳಿ ಮಾಡುವುದರ ಮೂಲಕ ಜಾಗೃತಿ ಮಾಡಿಸಲಾಯಿತು ಮತ್ತು ಮತದಾನ ಮಾಡುವ ಬಗ್ಗೆ ಪ್ರಮಾಣವಚನ ಸ್ವೀಕರಿಸಿಲಾಯಿತು 31/03/2023 | ಇಲ್ಲಿ ಕ್ಲಿಕ್ ಮಾಡಿ |
| 91 | 01/04/2023 | ಅರಕಲಗೂಡು ತಾಲೂಕಿನ ಸ್ವೀಪ್ ಚಟುವಟಿಕೆಗಳು 31/03/2023 | ಇಲ್ಲಿ ಕ್ಲಿಕ್ ಮಾಡಿ |
| 92 | 06/04/2023 | ಹೊಳೆನರಸೀಪುರ ತಾಲೂಕಿನ ಸ್ವೀಪ್ ಚಟುವಟಿಕೆಗಳು 06/04/2023 | ಇಲ್ಲಿ ಕ್ಲಿಕ್ ಮಾಡಿ |
| 93 | 06/04/2023 | ಹಾಸನ ತಾಲೂಕಿನ ಸ್ವೀಪ್ ಚಟುವಟಿಕೆಗಳು 06/04/2023 | ಇಲ್ಲಿ ಕ್ಲಿಕ್ ಮಾಡಿ |
| 94 | 10/04/2023 | ಆಲೂರು ತಾಲೂಕಿನ ಜಾಥಾ ಕಾರ್ಯಕ್ರಮ 07/04/2023 | ಇಲ್ಲಿ ಕ್ಲಿಕ್ ಮಾಡಿ |
| 95 | 10/04/2023 | ಆಲೂರು ತಾಲೂಕಿನಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ 08/04/2023 | ಇಲ್ಲಿ ಕ್ಲಿಕ್ ಮಾಡಿ |
| 96 | 10/04/2023 | ಹಾಸನ ತಾಲೂಕಿನಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ 08/04/2023 | ಇಲ್ಲಿ ಕ್ಲಿಕ್ ಮಾಡಿ |
| 97 | 11/04/2023 | ಸಕಲೇಶಪುರ: ಮೇಣದಬತ್ತಿ ಮತ್ತು ಮೊಬೈಲ್ ಟಾರ್ಚ್ ಲೈಟ್ ಮೆರವಣಿಗೆ ಮತದಾನ ಜಾಗೃತಿ ಕಾರ್ಯಕ್ರಮ 10/04/2023 | ಇಲ್ಲಿ ಕ್ಲಿಕ್ ಮಾಡಿ |
| 98 | 11/04/2023 | ತಾಲೂಕು ಪಂಚಾಯಿತಿ ಸಕಲೇಶಪುರ:ತಾಲೂಕು ಮಟ್ಟದ ಸ್ವೀಪ್ ಸಮಿತಿ ವತಿಯಿಂದ ಕಾರ್ಯನಿರ್ವಾಹಕ ಅಧಿಕಾರಿ ರವರ ಅಧ್ಯಕ್ಷತೆಯಲ್ಲಿ ಬೀದಿ ನಾಟಕ ಮತ್ತು ಜಾತ ಕಾರ್ಯಕ್ರಮ 11/04/2023 | ಇಲ್ಲಿ ಕ್ಲಿಕ್ ಮಾಡಿ |
| 99 | 11/04/2023 | ಬೇಲೂರು ತಾಲೂಕು: ಸ್ವೀಪ್ ಸಮಿತಿಯ ವತಿಯಿಂದ ಆಟೋ ಟಿಪ್ಪರ್ ಗಳ ಜಾಥಾ ಅಭಿಯಾನ 11/04/2023 | ಇಲ್ಲಿ ಕ್ಲಿಕ್ ಮಾಡಿ |
| 100 | 11/04/2023 | ಚನ್ನರಾಯಪಟ್ಟಣ: ಬೈಕ್ ರಾಲಿ ಮೂಲಕ ಚುನಾವಣಾ ಜಾಗೃತಿ ಕಾರ್ಯಕ್ರಮ 11/04/2023 | ಇಲ್ಲಿ ಕ್ಲಿಕ್ ಮಾಡಿ |
| 101 | 11/04/2023 | ಹಾಸನ: ಮತದಾರರ ಜಾಗೃತಿ ಜಾತ ಮತ್ತು ಬೀದಿ ನಾಟಕ ಪ್ರದರ್ಶನ 10/04/2023 | ಇಲ್ಲಿ ಕ್ಲಿಕ್ ಮಾಡಿ |
| 102 | 11/04/2023 | DHO ಕಚೇರಿ ಸ್ವೀಪ್ ಚಟುವಟಿಕೆಗಳು | ಇಲ್ಲಿ ಕ್ಲಿಕ್ ಮಾಡಿ |
| 103 | 12/04/2023 | ಜೆಡಿಎ ಸ್ವೀಪ್ ಚಟುವಟಿಕೆಗಳು | ಇಲ್ಲಿ ಕ್ಲಿಕ್ ಮಾಡಿ |
| 104 | 12/04/2023 | DHO ಕಚೇರಿ ಚುನಾವಣೆಗೆ ಸಂಬಂಧಿಸಿದ ಫೋಟೋಗಳು | ಇಲ್ಲಿ ಕ್ಲಿಕ್ ಮಾಡಿ |
| 105 | 12/04/2023 | SVEEP ಕಾರ್ಯಕ್ರಮ ಕುರಿತು ಕೈಗೊಂಡಿರುವ ಕಾರ್ಯಕ್ರಮಗಳ ವಿವರ | ಇಲ್ಲಿ ಕ್ಲಿಕ್ ಮಾಡಿ |
| 106 | 12/04/2023 | ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್. ಅರ್ಚನ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮ ರವರ ನೇತೃತ್ವದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳೊಂದಿಗೆ ಬೀದಿ ನಾಟಕ, ಕಲಾಜಾಥ, ಬೊಂಬೆ ನಾಟಕ ಹಾಗೂ ಡೊಳ್ಳು ಕುಣಿತ ಮುಂತಾದ ಕಲಾ ತಂಡಗಲೊಂದಿಗೆ ಕಡ್ಡಾಯ ಮತದಾನ ಜಾಗೃತಿ ಪ್ರಚಾರ ರಥದ ಚಾಲನಾ ಕಾರ್ಯಕ್ರಮದ ಛಾಯಚಿತ್ರಗಳು | ಇಲ್ಲಿ ಕ್ಲಿಕ್ ಮಾಡಿ |
| 107 | 13/04/2023 | ಚನ್ನರಾಯಪಟ್ಟಣ: 10ರಂದು ಮತ ಚಲಾಯಿಸುತ್ತೇನೆ ಮತ್ತು ಇತರರನ್ನು ಮತ ಚಲಾಯಿಸುವಂತೆ ಮಾಡುತ್ತೇನೆ ಎಂದು ಸಹಿ ಸಂಗ್ರಹಣೆ 12/04/2023 | ಇಲ್ಲಿ ಕ್ಲಿಕ್ ಮಾಡಿ |
| 108 | 13/04/2023 | ಚನ್ನರಾಯಪಟ್ಟಣ : ಮತದಾನದ ಹಕ್ಕು ನಮ್ಮ ಹಕ್ಕು ಜಾಥಾ ಕಾರ್ಯಕ್ರಮ 12/04/2023 | ಇಲ್ಲಿ ಕ್ಲಿಕ್ ಮಾಡಿ |
| 109 | 13/04/2023 | ಅರಕಲಗೂಡು: ವಡ್ಡರಹಳ್ಳಿ ಬೀದಿ ನಾಟಕ 12/04/2023 | ಇಲ್ಲಿ ಕ್ಲಿಕ್ ಮಾಡಿ |
| 110 | 13/04/2023 | ಅರಕಲಗೂಡು: ಮಲ್ಲಿಪಟ್ಟಣದಲ್ಲಿ ಬೀದಿ ನಾಟಕ 12/04/2023 | ಇಲ್ಲಿ ಕ್ಲಿಕ್ ಮಾಡಿ |
| 111 | 13/04/2023 | ಅರಕಲಗೂಡು: ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಾ. ತಾಲ್ಲೂಕಿನ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ನಡೆಸಲಾಯಿತು. 13/04/2023 | ಇಲ್ಲಿ ಕ್ಲಿಕ್ ಮಾಡಿ |
| 112 | 13/04/2023 | ಆಲೂರು: ನಿಮ್ಮ ಮತ ನಿಮ್ಮ ಹಕ್ಕು ಮತದಾನ ಜಾಗೃತಿ ರಥ 12/04/2023 | ಇಲ್ಲಿ ಕ್ಲಿಕ್ ಮಾಡಿ |
| 113 | 18/04/2023 | ಆಲೂರು: ಪಿಡಬ್ಲ್ಯುಡಿಯಿಂದ ಬೈಕ್ ರ್ಯಾಲಿ ಮತ್ತು ರಂಗೋಲಿ ಸ್ಪರ್ಧೆ 15/04/2023 | ಇಲ್ಲಿ ಕ್ಲಿಕ್ ಮಾಡಿ |
| 114 | 18/04/2023 | ಆಲೂರು: ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಜಾಥಾ 14/04/2023 | ಇಲ್ಲಿ ಕ್ಲಿಕ್ ಮಾಡಿ |
| 115 | 18/04/2023 | ಆಲೂರು: ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಜಾಥಾ 15/04/2023 | ಇಲ್ಲಿ ಕ್ಲಿಕ್ ಮಾಡಿ |
| 116 | 18/04/2023 | ಆಲೂರು: ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಜಾಥಾ 13/04/2023 | ಇಲ್ಲಿ ಕ್ಲಿಕ್ ಮಾಡಿ |
| 117 | 18/04/2023 | ಆಲೂರು: ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಜಾಥಾ 15/04/2023 | ಇಲ್ಲಿ ಕ್ಲಿಕ್ ಮಾಡಿ |
| 118 | 18/04/2023 | ಆಲೂರು: ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಜಾಥಾ 17/04/2023 | ಇಲ್ಲಿ ಕ್ಲಿಕ್ ಮಾಡಿ |
| 119 | 18/04/2023 | ಸ್ವೀಪ್ ಚಟುವಟಿಕೆಗಳು-ಕೃಷಿ ಇಲಾಖೆ | ಇಲ್ಲಿ ಕ್ಲಿಕ್ ಮಾಡಿ |
| 120 | 20/04/2023 | ಆಲೂರು: ಸ್ವೀಪ್ ಚಟುವಟಿಕೆ, ಆಟೋ ಟಿಪ್ಪರ್ ರ್ಯಾಲಿ 18/04/2023 | ಇಲ್ಲಿ ಕ್ಲಿಕ್ ಮಾಡಿ |
| 121 | 20/04/2023 | ಆಲೂರು: ಪಿಡಿಒಗಳಿಗೆ ಮತ್ತು ಎನ್ಆರ್ಎಲ್ಎಂಗಾಗಿ ಸ್ವೀಪ್ ಚಟುವಟಿಕೆ ಸಭೆ 18/04/2023 | ಇಲ್ಲಿ ಕ್ಲಿಕ್ ಮಾಡಿ |
| 122 | 20/04/2023 | ಅರಕಲಗೂಡು: ರ್ಯಾಲಿ ಮತ್ತು ಬೀದಿಯಲ್ಲಿ ಮತದಾನದ ಮೂಲಕ ಜಾಗೃತಿ ಕಾರ್ಯಕ್ರಮದ ಫೋಟೋಗಳು 13/4/2023 | ಇಲ್ಲಿ ಕ್ಲಿಕ್ ಮಾಡಿ |
| 123 | 20/04/2023 | ಅರಕಲಗೂಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಸ್ಟರ್ ತರಬೇತುದಾರರು ಸೆಕ್ಟರ್ ಅಧಿಕಾರಿಗಳಿಗೆ ಇ,ವಿ,ಎಂ ಮತ ಯಂತ್ರದ ಬಳಕೆಯ ಬಗ್ಗೆ ಒಂದು ದಿನದ ಚುನಾವಣಾ ತರಬೇತಿ 18/4/2023 | ಇಲ್ಲಿ ಕ್ಲಿಕ್ ಮಾಡಿ |
| 124 | 24/04/2023 | ದಿನಾಂಕ: 21.04.2023 ರಂದು ತಾಲ್ಲೂಕು ಸಮೂದಾಯ ಆರೋಗ್ಯ ಕೇಂದ್ರ ಆಲೂರಿನಲ್ಲಿ ನಡೆಸಿದ SVEEP ಚಟುವಟಿಕೆ | ಇಲ್ಲಿ ಕ್ಲಿಕ್ ಮಾಡಿ |
| 125 | 24/04/2023 | ದಿನಾಂಕ: 18.04.2023 ರಂದು ಆಲೂರಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ | ಇಲ್ಲಿ ಕ್ಲಿಕ್ ಮಾಡಿ |
| 126 | 24/04/2023 | ಅರಕಲಗೂಡು: ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ 21/4/2023 | ಇಲ್ಲಿ ಕ್ಲಿಕ್ ಮಾಡಿ |
| 127 | 24/04/2023 | ಹಾಸನ ತಾಲ್ಲೂಕು ಮೆಳಗೊಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮತಗಟ್ಟೆ ಸಂಖ್ಯೆ 68 ( ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರ ) ಯನ್ನು ಯುವ ಮತದಾರ ಮತದಾನ ಕೇಂದ್ರವಾಗಿ ಆಯ್ಕೆಯಾದ ಕಾರಣ ಮತಗಟ್ಟೆಗೆ ಆಕರ್ಷಕ ಚಿತ್ರ ಬರೆಸಲಾಗಿರುವುದರಿಂದ ಕಾರ್ಯನಿರ್ವಾಹಕ ಅಧಿಕಾರಿಗಳು ರಿಂದ ಪರಿಶೀಲನೆ ಮಾಡುತ್ತಿರುವುದು. 24/04/2023 | ಇಲ್ಲಿ ಕ್ಲಿಕ್ ಮಾಡಿ |
| 128 | 25/04/2023 | ಕೃಷಿ ಇಲಾಖೆಯ ಸ್ವೀಪ್ ಚಟುವಟಿಕೆಗಳು 25/04/2023 | ಇಲ್ಲಿ ಕ್ಲಿಕ್ ಮಾಡಿ |
| 129 | 25/04/2023 | ಬೇಲೂರು : ಯುವ ಮತದಾರರಿಗೆ ಮತದಾನದ ಅರಿವು ಕಾರ್ಯಕ್ರಮ 25/04/2023 | ಇಲ್ಲಿ ಕ್ಲಿಕ್ ಮಾಡಿ |
| 130 | 25/04/2023 | ೨೦೨೩ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಕೈಗೊಂಡಿರುವ ಸ್ವೀಪ್ ಚಟುವಟಿಕೆ ಛಾಯಾಚಿತ್ರ 25/04/2023 | ಇಲ್ಲಿ ಕ್ಲಿಕ್ ಮಾಡಿ |
| 131 | 25/04/2023 | ಅರಕಲಗೂಡು: ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ 25/04/2023 | ಇಲ್ಲಿ ಕ್ಲಿಕ್ ಮಾಡಿ |
| 132 | 25/04/2023 | ಆಲೂರು : 24.04.2023 ಮತ್ತು 25.04.2023 ಸ್ವೀಪ್ ಫೋಟೋಗಳು | ಇಲ್ಲಿ ಕ್ಲಿಕ್ ಮಾಡಿ |
| 133 | 26/04/2023 | ಆಲೂರು : 18 ವರ್ಷ ಮೇಲ್ಪಟ್ಟ ಎಲ್ಲಾ ಗಂಡು ಹೆಣ್ಣು, ವಿಕಲಚೇತನರು, ತ್ರಿಲಿಂಗಿಗಳು ಮತದಾನದಿಂದ ಹಿಂದುಳಿಯದoತೆ ಎಲ್ಲರೂ ತಪ್ಪದ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ 26/04/2023 | ಇಲ್ಲಿ ಕ್ಲಿಕ್ ಮಾಡಿ |
| 134 | 26/04/2023 | ಹಾಸನ ತಾಲೂಕು ಸ್ವೀಪ್ ಚಟುವಟಿಕೆ ವರದಿ | ಇಲ್ಲಿ ಕ್ಲಿಕ್ ಮಾಡಿ |
| 135 | 26/04/2023 | ಹಾಸನ : ಬೀದಿ ನಾಟಕ ಹಾಗೂ ಕಾಲ್ನಡಿಗೆ ಜಾಥಾ 26/4/2023 | ಇಲ್ಲಿ ಕ್ಲಿಕ್ ಮಾಡಿ |
| 136 | 27/04/2023 | 26.04.2023 ರಂದು ನಡೆದ ಬೈಸಿಕಲ್ Rally ಸ್ವೀಪ್ ಚಟುವಟಿಕೆಯ ಪತ್ರಿಕಾ ಪ್ರಕಟಣೆ | ಇಲ್ಲಿ ಕ್ಲಿಕ್ ಮಾಡಿ |
| 137 | 27/04/2023 | ಅರಕಲಗೂಡು ತಾಲೂಕು ಸ್ವೀಪ್ ಚಟುವಟಿಕೆಗಳು 27/04/2023 | ಇಲ್ಲಿ ಕ್ಲಿಕ್ ಮಾಡಿ |
| 138 | 27/04/2023 | ಬೇಲೂರು : ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಶಾಲಾ ಮಕ್ಕಳಿಂದ ಪೋಷಕರಿಗೆ ಪತ್ರ ಮುಖೇನ ಮತದಾನ ಜಾಗೃತಿ ಕಾರ್ಯಕ್ರಮ 27/04/2023 | ಇಲ್ಲಿ ಕ್ಲಿಕ್ ಮಾಡಿ |
| 139 | 27/04/2023 | ಹೊಳೆನರಸೀಪುರ ತಾಲೂಕಿನ ಸ್ವಿಪ್ ಚಟುವಟಿಕೆಗಳು | ಇಲ್ಲಿ ಕ್ಲಿಕ್ ಮಾಡಿ |
| 140 | 27/04/2023 | ದಿನಾಂಕ: 27.04.2023 ರಂದು ಹೋಬಳಿ ಮಟ್ಟದಲ್ಲಿ ನಡೆದ ವಾಕ್ & ಶ್ರವಣದೋಷ ವಿಕಲಚೇತನರಿಗೆ ಮತದಾನ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 141 | 27/04/2023 | ಅರಕಲಗೂಡು : ಯುವ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಶಿಬಿರ | ಇಲ್ಲಿ ಕ್ಲಿಕ್ ಮಾಡಿ |
| 142 | 27/04/2023 | 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕರುಗಳು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಕರೆ ನೀಡಿದರು 27/04/2023 | ಇಲ್ಲಿ ಕ್ಲಿಕ್ ಮಾಡಿ |
| 143 | 27/04/2023 | ಹಾಸನ ತಾಲೂಕು ಸ್ವೀಪ್ ವರದಿ 27/04/2023 | ಇಲ್ಲಿ ಕ್ಲಿಕ್ ಮಾಡಿ |
| 144 | 28/04/2023 | ಅರಸೀಕೆರೆ: ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಅರಸೀಕೆರೆ ನಗರಸಭೆ ಕಛೇರಿಯಿಂದ ಪಿ.ಪಿ. ವೃತ್ತ ಮಾರ್ಗವಾತಿ ಸಂತೆ ಮೈದಾನದವರೆಗೆ ಕಾಲ್ನಡಿಗೆ, ಸೈಕಲ್ ಮತ್ತು ವಿಶೇಷಚೇತನರನ್ನೊಳಗೊಂಡ ಮೂರು ಚಕ್ರದ ವಾಹನ ನಗರಸಬಾ ಸ್ವಚ್ಚತಾ ಸಿಬ್ಬಂದಿ ಮತ್ತು ವಾಹನ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಜನಜಾಗೃತಿ ಕಾರ್ಯಕ್ರಮ 28/4/2023 | ಇಲ್ಲಿ ಕ್ಲಿಕ್ ಮಾಡಿ |
| 145 | 28/04/2023 | ಸಕಲೇಶಪುರ ತಾಲ್ಲೂಕು ಕುರಭತ್ತೂರು ಗ್ರಾಮ ಪಂಚಾಯಿತಿಯಲ್ಲಿ ಸ್ವೀಪ್ ಕಾರ್ಯಕ್ರಮ 28/4/2023 | ಇಲ್ಲಿ ಕ್ಲಿಕ್ ಮಾಡಿ |
| 146 | 28/04/2023 | ಹಲಸುಲಿಗೆ ಗ್ರಾಮ ಪಂಚಾಯಿತಿ ವತಿಯಿಂದ ಆಚಂಗಿ ಮತ್ತು ಗೌತಮ ನಗರದಲ್ಲಿ ಸ್ವೀಪ್ ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 147 | 29/04/2023 | ದಿನಾಂಕ: 28.04.2023 ರಂದು ಪಾರ್ವತಮ್ಮನ ಬೆಟ್ಟದಲ್ಲಿ ನಡೆದ ಸ್ವೀಪ್ ಚಟುವಟಿಕೆ | ಇಲ್ಲಿ ಕ್ಲಿಕ್ ಮಾಡಿ |
| 148 | 29/04/2023 | ಹೊಳೆನರಸೀಪುರ ಸ್ವೀಪ್ ಚಟುವಟಿಕೆಗಳ ಫೋಟೋ | ಇಲ್ಲಿ ಕ್ಲಿಕ್ ಮಾಡಿ |
| 149 | 29/04/2023 | ಹಾಸನ: ಪಶುವೈದ್ಯಕೀಯ ಕಾಲೇಜು ಹಾಸನದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ.29-04-2023 | ಇಲ್ಲಿ ಕ್ಲಿಕ್ ಮಾಡಿ |
| 150 | 1/05/2023 |
ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ
|
ಇಲ್ಲಿ ಕ್ಲಿಕ್ ಮಾಡಿ |
| 151 | 01/05/2023 |
ನಮ್ಮ ನಡೆ ಮತಗಟ್ಟೆಯಕಡೆ-ಸೆಲ್ಫಿ ಮತ
|
ಇಲ್ಲಿ ಕ್ಲಿಕ್ ಮಾಡಿ |
| 152 | 01/05/2023 |
ನಮ್ಮ ನಡೆ ಮಠಗಟ್ಟೆಯ ಕಡೆ ತೊಗಲುಗೋಬೆ ಶೋ
|
ಇಲ್ಲಿ ಕ್ಲಿಕ್ ಮಾಡಿ |
| 153 | 01/05/2023 | ನಮ್ಮ ನಡೆ ಮತಗಟ್ಟೆಯ ಕಡೆ” ಅಂಗವಾಗಿ ಅರಸೀಕೆರೆ ತಾಲ್ಲೂಕು ಚಗಚಗೆರೆ ಗ್ರಾಮ ಪಂಚಾಯಿತಿ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 154 | 01/05/2023 | ನಮ್ಮ ನಡೆ ಮತಗಟ್ಟೆಯ ಕಡೆ” ಅಂಗವಾಗಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಮುಖ್ಯಸ್ತರು ಹಾಗೂ ಕಾರ್ಯನಿರ್ವಾಹಕಾಧಿಕಾರಿಗಳ ನೇತೃತ್ವದಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 155 | 01/05/2023 | ನಮ್ಮ ನಡೆ ಮತಗಟ್ಟೆಯ ಕಡೆ” ಅಂಗವಾಗಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಮುಖ್ಯಸ್ತರು ಹಾಗೂ ಕಾರ್ಯನಿರ್ವಾಹಕಾಧಿಕಾರಿಗಳ ನೇತೃತ್ವದಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 156 | 01/05/2023 | ನಮ್ಮ ನಡೆ ಮತಗಟ್ಟೆಯ ಕಡೆ” ಅಂಗವಾಗಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಮುಖ್ಯಸ್ತರು ಹಾಗೂ ಕಾರ್ಯನಿರ್ವಾಹಕಾಧಿಕಾರಿಗಳ ನೇತೃತ್ವದಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 157 | 01/05/2023 | ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮುಖ್ಯಸ್ತರ ನೇತೃತ್ವದಲ್ಲಿ ಹಾಸನ ನಗರದ ಮತಗಟ್ಟೆ ಕೇಂದ್ರಗಳಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮ ಆಯೋಜನೆ | ಇಲ್ಲಿ ಕ್ಲಿಕ್ ಮಾಡಿ |
| 158 | 02/05/2023 | ಸಕಲೇಶಪುರ : “ನಮ್ಮ ನಡೆ ಮತಗಟ್ಟೆಯ ಕಡೆ” ಅಂಗವಾಗಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ 30.04.2023 | ಇಲ್ಲಿ ಕ್ಲಿಕ್ ಮಾಡಿ |
| 159 | 02/05/2023 | ಆಲೂರು: ದಿನಾಂಕ 30.04.2023 ರಂದು ನಡೆದ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ | ಇಲ್ಲಿ ಕ್ಲಿಕ್ ಮಾಡಿ |
| 160 | 02/05/2023 | ಹಾಸನ ಜಿಲ್ಲೆಯ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಆಯೋಜನೆಯ ಪತ್ರಿಕಾ ವರದಿಗಳು 30.04.2023 | ಇಲ್ಲಿ ಕ್ಲಿಕ್ ಮಾಡಿ |
| 161 | 02/05/2023 | ಬೇಲೂರು: ತಾಲೂಕು ಚೀಕನಹಳ್ಳಿ ಹಾಗು ಹುನುಗನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ವಿಚಾರದಲ್ಲಿ ಭಯ ಆತಂಕಗಳು ಬೇಡ ಎಂದು ತಾಲೂಕು ಸ್ವೀಪ್ ಸಮಿತಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮತದಾರರಿಗೆ ಜಾಗೃತಿಯನ್ನು ಮೂಡಿಸಲಾಯಿತು 28.04.2023 | ಇಲ್ಲಿ ಕ್ಲಿಕ್ ಮಾಡಿ |
| 162 | 02/05/2023 | ಅರಕಲಗೂಡು: ನಮ್ಮ ನಡೆ ಮತಗಟ್ಟೆಯ ಕಡೆ 30/4/2023 | ಇಲ್ಲಿ ಕ್ಲಿಕ್ ಮಾಡಿ |
| 163 | 02/05/2023 | ಆಲೂರು: ದಿನಾಂಕ 30.04.2023 ರಂದು ಕೆ.ಹೊಸಕೋಟೆಯಲ ಕೆಂಚಾಂಬ ದೇವಿಯ ಜಾತ್ರಾ ಮಹೋತ್ಸವದಂದು ನಡೆದ ಸ್ವೀಪ್ ಚಟುವಟಿಕೆ 30/4/2023 | ಇಲ್ಲಿ ಕ್ಲಿಕ್ ಮಾಡಿ |
| 164 | 02/05/2023 | ಆಲೂರು: ನಮ್ಮ ನಡೆ ಮತಗಟ್ಟೆಯ ಕಡೆ ಅಂಗವಾಗಿ ಆಲೂರು/ ಸಕಲೇಶಪುರ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ 30/4/2023 | ಇಲ್ಲಿ ಕ್ಲಿಕ್ ಮಾಡಿ</a |
| 165 | 02/05/2023 | ಬೇಲೂರು: ನಮ್ಮ ನಡೆ ಮತಗಟ್ಟೆಯ ಕಡೆ 30/4/2023 | ಇಲ್ಲಿ ಕ್ಲಿಕ್ ಮಾಡಿ |
| 166 | 02/05/2023 | ಕೃಷಿ ಇಲಾಖೆಯ ಸ್ವೀಪ್ ಚಟುವಟಿಕೆಗಳು 02/5/2023 | ಇಲ್ಲಿ ಕ್ಲಿಕ್ ಮಾಡಿ |
| 167 | 02/05/2023 | ನಮ್ಮ ನಡೆ ಮತಗಟ್ಟೆಯ ಕಡೆ ಅಂಗವಾಗಿ ಅರಸೀಕೆರೆ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 168 | 02/05/2023 | ಸಕಲೇಶಪುರ : “ನಮ್ಮ ನಡೆ ಮತಗಟ್ಟೆಯ ಕಡೆ” ಅಂಗವಾಗಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ 30.04.2023 | ಇಲ್ಲಿ ಕ್ಲಿಕ್ ಮಾಡಿ |
| 169 | 03/05/2023 | ನಮ್ಮ ನಡೆ ಮತಗಟ್ಟೆಯ ಕಡೆ ಅಂಗವಾಗಿ ಹಾಸನ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 170 | 03/05/2023 | ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮುಖ್ಯಸ್ತರ ನೇತೃತ್ವದಲ್ಲಿ ಹಾಸನ ನಗರದಲ್ಲಿ ಮೋಟಾರ್ ಸೈಕ್ಲಿಂಗ್ ಮೂಲಕ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 171 | 03/05/2023 | ಬೇಲೂರು: ಸೆಲ್ಫಿ ಸ್ಟ್ಯಾಂಡ್ ಚಟುವಟಿಕೆ 03/05/2023 | ಇಲ್ಲಿ ಕ್ಲಿಕ್ ಮಾಡಿ |
| 172 | 04/05/2023 | ಚನ್ನರಾಯಪಟ್ಟಣ: ನಮ್ಮ ನಡೆ ಮತಗಟ್ಟೆಯ ಕಡೆ ಅಂಗವಾಗಿ ಶ್ರವಣಬೆಳಗೊಳ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಅರಿವು ಕಾರ್ಯಕ್ರಮ | ಇಲ್ಲಿ ಕ್ಲಿಕ್ ಮಾಡಿ |
| 173 | 04/05/2023 | ಹೊಳೆನರಸೀಪುರ ತಾಲೂಕು 30-04-2023 ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಆಲ್ಬಂ | ಇಲ್ಲಿ ಕ್ಲಿಕ್ ಮಾಡಿ |
| 174 | 05/05/2023 | ಬೇಲೂರು : ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ ಸರೋವರ ಕಾಮಗಾರಿ ಪ್ರಗತಿಯಲ್ಲಿದ್ದು ಅಲ್ಲಿನ ಕೂಲಿಕಾರರಿಗೆ ಮತದಾನ ಜಾಗೃತಿ | ಇಲ್ಲಿ ಕ್ಲಿಕ್ ಮಾಡಿ |
| 175 | 05/05/2023 | ಅರಕಲಗೂಡು: ಸ್ವೀಪ್ ಸಮಿತಿಯಿಂದ ಕ್ಯಾಂಡಲ್ ರ್ಯಾಲಿ 04/05/2023 | ಇಲ್ಲಿ ಕ್ಲಿಕ್ ಮಾಡಿ |
| 176 | 05/05/2023 | ಸಕಲೇಶಪುರ: ಮಾದರಿ ಮತದಾನ ಕೇಂದ್ರ 5/5/2023 | ಇಲ್ಲಿ ಕ್ಲಿಕ್ ಮಾಡಿ |
| 177 | 08/05/2023 | ಕೃಷಿ ಇಲಾಖೆಯ ಸ್ವೀಪ್ ಚಟುವಟಿಕೆಗಳು 02/5/2023 | ಇಲ್ಲಿ ಕ್ಲಿಕ್ ಮಾಡಿ |
| 178 | 08/05/2023 | ದಿನಾಂಕ: 06-05-2023 ಪಾಳ್ಯ ಗ್ರಾಮದಲ್ಲಿ ಶ್ರೀ ಆದಿದೇವತೆ ಅಂತರಗಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವದಂದು ಸ್ವೀಪ್ ಚಟುವಟಿಕೆ | ಇಲ್ಲಿ ಕ್ಲಿಕ್ ಮಾಡಿ |
| 179 | 08/05/2023 | ದಿನಾಂಕ: 07.05.2023 ರಂದು ಕಳೆದ ಸಾಲಿನಲ್ಲಿ ಶೇ 68.5 ರಷ್ಟು ಮತದಾನ ಆಗಿರುವ ಮತಗಟ್ಟೆ ಸಂಖ್ಯೆ 57 ರ ವಾರ್ಡ್ ನ ಎಲ್ಲಾ ಮನೆಗಳಿಗೆ, ಮನೆ ಮನೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಲಾಯಿತು | ಇಲ್ಲಿ ಕ್ಲಿಕ್ ಮಾಡಿ |
| 180 | 09/05/2023 | ಆಲೂರು : ಆನೆ ಹಾವಳಿ ಇರುವ ಮಗ್ಗೆ, ಮಲ್ಲಾಪುರ, ಕಾರಗೋಡು ಅಬ್ಬನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ Bike Rally ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ 8/5/2023 | ಇಲ್ಲಿ ಕ್ಲಿಕ್ ಮಾಡಿ |
| 181 | 09/05/2023 | 08.05.2023 ರಂದು ಪಂಜಿನ ಮೆರವಣಿಗೆ ಮಾಡುವ ಮುಖಾಂತರ ಮತದಾನ ಜಾಗೃತಿ | ಇಲ್ಲಿ ಕ್ಲಿಕ್ ಮಾಡಿ |
| 182 | 04/10/2023 | ಅಕ್ಟೋಬರ್ 1, 2023 ರಂದು ಅಂತರರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಹಾಸನ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಚರಿಸಲಾಯಿತು | ಇಲ್ಲಿ ಕ್ಲಿಕ್ ಮಾಡಿ |